ಪಾಠ 5
ಸ್ನೇಹಿತನೊಬ್ಬ ಉಡುಗೊರೆ ಕೊಟ್ಟರೆ ಸ್ನೇಹಿತನೊಬ್ಬ ಸಹಾಯ ಮಾಡಿದರೆ ಒಮ್ಮೆ ನಗು ಚಿನ್ನ ಎರಡು ಬಾರಿ ನಕ್ಕರೂ ಚೆನ್ನ!
ಏನೇ ಮಾಡು ಎಲ್ಲೇ ಇರು “ಧನ್ಯವಾದ” ಹೇಳಲು ಮರೆಯದಿರು!
ಚಟುವಟಿಕೆ
1 ಥೆಸಲೊನೀಕ 5:18 ಓದಿ.
ಎಲ್ಲಿದೆ ಅಂತ ಮಗುವನ್ನು ಕೇಳಿ:
ಉಡುಗೊರೆ ಹುಡುಗ
ಬಾಗಿಲು ಊಟ
ಸೇಬು ಫೋನ್
ಮಗುವನ್ನು ಕೇಳಿ:
ಯಾವಾಗ್ಲೂ “ಧನ್ಯವಾದ” ಹೇಳಬೇಕು ಯಾಕೆ?