ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ

ನಮ್ಮನ್ನು ಮಾರ್ಗದರ್ಶಿಸಿ, ಸಂರಕ್ಷಿಸಿ, ಆಶೀರ್ವದಿಸಬೇಕೆಂದು ಸೃಷ್ಟಿಕರ್ತನು ಬಯಸುತ್ತಾನೆ.

ಮುನ್ನುಡಿ

ಮಾನವರೆಲ್ಲರ ಮೇಲೆ ಅಪಾರ ಪ್ರೀತಿ ಇರುವುದರಿಂದಲೇ ದೇವರು ನಮಗೆ ಜೀವನದ ಅತ್ಯುತ್ತಮ ದಾರಿಯಲ್ಲಿ ನಡೆಯಲು ಕಲಿಸಿಕೊಡುತ್ತಾನೆ.

ದೇವರ ಮಾತನ್ನು ಕೇಳಿಸಿಕೊಳ್ಳುವುದು ಹೇಗೆ?

ನಾವೇನು ಮಾಡಬೇಕು ಮತ್ತು ಅದನ್ನು ಮಾಡಲು ನಮಗೆ ಯಾರು ಸಹಾಯ ಮಾಡುತ್ತಾರೆ ಎಂದು ನಾವು ತಿಳಿಯಬೇಕು.

ಸೃಷ್ಟಿಕರ್ತನು ಯಾರು?

ನಾವು ಆತನ ಹೆಸರು ಮತ್ತು ಕೆಲವು ಗುಣಗಳನ್ನು ಕಲಿಯಬಹುದು.

ಏದೆನ್‌ ಉದ್ಯಾನದಲ್ಲಿ ಜೀವನ ಹೇಗಿತ್ತು?

ಬೈಬಲಿನ ಮೊದಲನೇ ಭಾಗದಲ್ಲೇ ಇದನ್ನು ವಿವರಿಸಲಾಗಿದೆ.

ಅವರು ಸೈತಾನನ ಮಾತನ್ನು ಕೇಳಿದರು—ಪರಿಣಾಮ ಏನಾಯಿತು?

ಕೆಟ್ಟ ವಿಷಯಗಳು ಸಂಭವಿಸಲು ಆರಂಭವಾಯಿತು.

ಮಹಾ ಜಲಪ್ರಳಯ—ಯಾರು ದೇವರ ಮಾತಿಗೆ ಕಿವಿಗೊಟ್ಟರು?

ಜನರ ಮನೋಭಾವದಲ್ಲಿದ್ದ ಯಾವ ವ್ಯತ್ಯಾಸ ಸ್ಪಷ್ಟವಾಯಿತು?

ಮಹಾ ಜಲಪ್ರಳಯದಿಂದ ನಮಗೇನು ಪಾಠ?

ಇದು ಬರಿಯ ಇತಿಹಾಸ ಅಷ್ಟೇ ಅಲ್ಲ.

ಯೇಸು ಯಾರು?

ಯೇಸುವಿನ ಬಗ್ಗೆ ತಿಳಿದುಕೊಳ್ಳುವುದು ಯಾಕಷ್ಟು ಪ್ರಾಮುಖ್ಯ?

ಯೇಸುವಿನ ಮರಣ ನಮಗೇಕೆ ಮಹತ್ವವಾಗಿದೆ?

ಇದರಿಂದ ಅದ್ಭುತ ಆಶೀರ್ವಾದಗಳು ಸಿಗುತ್ತವೆ.

ಪರದೈಸ್‌ ಯಾವಾಗ ಬರುವುದು?

ಸಮಯ ಹತ್ತಿರವಾಗುವಾಗ ಸಂಭವಿಸುವ ಘಟನೆಗಳ ಬಗ್ಗೆ ಬೈಬಲ್‌ ಮುಂತಿಳಿಸುತ್ತದೆ.

ದೇವರ ಮಾತನ್ನು ಆಲಿಸಿದರೆ ಯಾವೆಲ್ಲ ಆಶೀರ್ವಾದ ಸಿಗುತ್ತವೆ?

ನೀವು ಊಹಿಸಲೂ ಆಗದಂಥ ಅನೇಕ ಆಶೀರ್ವಾದಗಳು ಸಿಗುತ್ತವೆ.

ಯೆಹೋವನು ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನೋ?

ನಾವು ಯಾವೆಲ್ಲಾ ವಿಷಯಗಳ ಬಗ್ಗೆ ಆತನಿಗೆ ಹೇಳಬಹುದು?

ಕುಟುಂಬದ ಸುಖಸಂತೋಷಕ್ಕೆ ಏನು ಅವಶ್ಯ?

ಕುಟುಂಬದ ರಚಕನು ಅತ್ಯುತ್ತಮ ಸಲಹೆಯನ್ನು ಕೊಡುತ್ತಾನೆ.

ದೇವರನ್ನು ಮೆಚ್ಚಿಸಲು ನಾವು ಏನು ಮಾಡಬೇಕು?

ಆತನು ಕೆಲವು ವಿಷಯಗಳನ್ನು ದ್ವೇಷಿಸುತ್ತಾನೆ ಮತ್ತು ಇನ್ನು ಕೆಲವು ವಿಷಯಗಳನ್ನು ಪ್ರೀತಿಸುತ್ತಾನೆ.

ಯೆಹೋವ ದೇವರಿಗೆ ನಿಷ್ಠೆ ತೋರಿಸುವಿರಾ?

ನಿಷ್ಠರಾಗಿರಬೇಕೆಂಬ ಬಯಕೆಯು ನೀವು ಮಾಡುವ ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ.