ಕಾವಲಿನಬುರುಜು ಜನವರಿ 2015 | ದೇವರು ನಿಮ್ಮ ಸ್ನೇಹಿತನಾ?
ದೇವರು ನಿಮ್ಮಿಂದ ದೂರವಿದ್ದಾನೆ ಅಥವಾ ನಿಮ್ಮನ್ನು ಕಂಡರೆ ಆತನಿಗೆ ತಾತ್ಸಾರ ಅಂತ ನಿಮಗನಿಸಿದೆಯಾ? ದೇವರ ಸ್ನೇಹಿತರಾಗಲು ಸಾಧ್ಯ ಅಂತ ಅನಿಸುತ್ತಾ?
ಮುಖಪುಟ ವಿಷಯ
ದೇವರು ನಮ್ಮ ಸ್ನೇಹಿತನಾಗಲು ಸಾಧ್ಯನಾ?
ಲಕ್ಷಾಂತರ ಜನರು ‘ದೇವರು ನಮ್ಮ ಸ್ನೇಹಿತ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಮುಖಪುಟ ವಿಷಯ
ದೇವರ ಹೆಸರು ನಿಮಗೆ ಗೊತ್ತಾ?
“ನಾನೇ ಯೆಹೋವನು; ಇದೇ ನನ್ನ ನಾಮವು” ಎಂದು ಹೇಳುವ ಮೂಲಕ ದೇವರು ತನ್ನನ್ನು ನಮಗೆ ಪರಿಚಯಿಸಿಕೊಂಡಿದ್ದಾನೆ.
ಮುಖಪುಟ ವಿಷಯ
ದೇವರೊಂದಿಗೆ ನೀವು ಮಾತಾಡುತ್ತೀರೊ?
ನಾವು ಪ್ರಾರ್ಥನೆಯ ಮೂಲಕ ದೇವರೊಂದಿಗೆ ಮಾತಾಡುತ್ತೇವೆ. ಆದರೆ ದೇವರು ನಮ್ಮೊಂದಿಗೆ ಹೇಗೆ ಮಾತಾಡುತ್ತಾನೆ?
ಮುಖಪುಟ ವಿಷಯ
ದೇವರು ಬಯಸುವುದನ್ನು ಮಾಡುತ್ತೀರೋ?
ದೇವರ ಸ್ನೇಹವನ್ನು ಪಡೆಯಲು ಆತನಿಗೆ ವಿಧೇಯರಾಗುವುದು ತುಂಬ ಪ್ರಾಮುಖ್ಯ. ಆದರೆ ಅದೊಂದೇ ಸಾಲದು.
ಹೀಗೊಂದು ಸಂಭಾಷಣೆ
ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು? (ಭಾಗ 1)
ನಿಮಗೆ ಇದರ ಉತ್ತರ ಗೊತ್ತಿದ್ದರೆ ಇತರರಿಗೆ ಬೈಬಲಿನಿಂದ ಇದನ್ನು ವಿವರಿಸುತ್ತೀರಾ?
“ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ”
ಇಸ್ರಾಯೇಲಿನ ಅರಸ ದಾವೀದನ ಜೀವನದಲ್ಲಾದ ಘಟನೆ ಕೋಪ ಬಂದಾಗ ಅದನ್ನು ಹಿಡಿತದಲ್ಲಿಡಲು ಸಹಾಯ ಮಾಡುತ್ತದೆ.
ಸಾಲ . . . ಸಂಕಟದ ಶೂಲ
ಬೈಬಲಿನಲ್ಲಿರುವ ವಿವೇಕಯುತ ಮಾರ್ಗದರ್ಶನ ಸರಿಯಾದ ನಿರ್ಣಯ ಮಾಡಲು ಸಹಾಯ ಮಾಡುತ್ತದೆ.
ಬೈಬಲ್ ಕೊಡುವ ಉತ್ತರ
ಬೈಬಲಿನ ವಿಷಯಗಳನ್ನು ನಿಮ್ಮ ಮಕ್ಕಳ ಹೃದಯಕ್ಕೆ ಹೇಗೆ ನಾಟಿಸುತ್ತೀರಿ?