ಎಂಟು ರಾಜರ ವಿವರಗಳು
ಎಂಟು ರಾಜರ ವಿವರಗಳು
ದಾನಿಯೇಲ ಹಾಗೂ ಯೋಹಾನ ತಿಳಿಸಿದ ಪ್ರವಾದನೆಗಳು ಎಂಟು ರಾಜರನ್ನು ಅಥವಾ ಮಾನವ ಆಳ್ವಿಕೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಮಾತ್ರವಲ್ಲ ಯಾವುದರ ನಂತರ ಯಾವ ಆಳ್ವಿಕೆ ಬರುವುದು ಎಂಬುದನ್ನು ತಿಳಿಯಪಡಿಸುತ್ತವೆ. ಆದರೆ ಈ ಪ್ರವಾದನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾದರೆ ಬೈಬಲಿನ ಮೊತ್ತಮೊದಲ ಪ್ರವಾದನೆಯ ಅರ್ಥವನ್ನು ನಾವು ತಿಳಿದುಕೊಳ್ಳಲೇಬೇಕು.
ಲೂಕ 4:5, 6) ಅವುಗಳಲ್ಲಿ ಕೆಲವು ಸಾಮ್ರಾಜ್ಯಗಳು ದೇವಜನರೊಂದಿಗೆ ಅಂದರೆ ಇಸ್ರಾಯೇಲ್ ಜನಾಂಗ ಅಥವಾ ಅಭಿಷಿಕ್ತ ಕ್ರೈಸ್ತರ ಸಭೆಯ ವಿರುದ್ಧ ನೇರವಾಗಿ ದ್ವೇಷಕಾರಿವೆ. ದಾನಿಯೇಲ ಹಾಗೂ ಯೋಹಾನ ಕಂಡ ದರ್ಶನಗಳಲ್ಲಿ ಅಂಥ ಒಟ್ಟು ಎಂಟು ಸಾಮ್ರಾಜ್ಯಗಳ ವಿವರಗಳಿವೆ.
ಮಾನವ ಚರಿತ್ರೆಯುದ್ದಕ್ಕೂ ಸೈತಾನನು ರಾಜಕೀಯ ಶಕ್ತಿ ಅಥವಾ ಸಾಮ್ರಾಜ್ಯಗಳ ರೂಪದಲ್ಲಿ ತನ್ನ ಸಂತಾನವನ್ನು ಸಂಘಟಿಸಿದ್ದಾನೆ. ([ಪುಟ 12, 13ರಲ್ಲಿರುವ ಚಾರ್ಟು/ಚಿತ್ರಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ದಾನಿಯೇಲ ಪುಸ್ತಕದಲ್ಲಿರುವ ಪ್ರಕಟನೆ ಪುಸ್ತಕದಲ್ಲಿರುವ
ಪ್ರವಾದನೆಗಳು ಪ್ರವಾದನೆಗಳು
1. ಈಜಿಪ್ಟ್
2. ಅಶ್ಶೂರ
3. ಬಾಬೆಲ್
4. ಮೇದ್ಯ-
ಪಾರಸೀಯ
5. ಗ್ರೀಸ್
6. ರೋಮ್
7. ಬ್ರಿಟನ್ ಮತ್ತು
ಅಮೆರಿಕ *
8. ಜನಾಂಗ ಸಂಘ ಮತ್ತು
ವಿಶ್ವಸಂಸ್ಥೆ *
ದೇವಜನರು
ಕ್ರಿ. ಪೂ. 2000
ಅಬ್ರಹಾಮ
1500
ಇಸ್ರಾಯೇಲ್ ಜನಾಂಗ
1000
ದಾನಿಯೇಲ 500
ಕ್ರಿ. ಪೂ./ಕ್ರಿ. ಶ.
ಯೋಹಾನ
ದೇವರ ಇಸ್ರಾಯೇಲ್ 500
1000
1500
ಕ್ರಿ. ಶ. 2000
[ಪಾದಟಿಪ್ಪಣಿ]
^ ಪ್ಯಾರ. 13 ಅಂತ್ಯಕಾಲದಲ್ಲಿ ಈ ಎರಡೂ ಸಾಮ್ರಾಜ್ಯಗಳು (7 ಮತ್ತು 8ನೇ ರಾಜ) ಇರುತ್ತವೆ. ಪುಟ 19 ನೋಡಿ.
^ ಪ್ಯಾರ. 14 ಅಂತ್ಯಕಾಲದಲ್ಲಿ ಈ ಎರಡೂ ಸಾಮ್ರಾಜ್ಯಗಳು (7 ಮತ್ತು 8ನೇ ರಾಜ) ಇರುತ್ತವೆ. ಪುಟ 19 ನೋಡಿ.
[ಚಿತ್ರಗಳು]
ದೊಡ್ಡ ಪ್ರತಿಮೆ (ದಾನಿ. 2:31-45)
ಸಾಗರದೊಳಗಿಂದ ಬಂದ ನಾಲ್ಕು ಮೃಗಗಳು (ದಾನಿ. 7:3-8, 17, 25)
ಟಗರು ಮತ್ತು ಹೋತ (ದಾನಿ. ಅಧ್ಯಾ. 8)
ಏಳು ತಲೆಗಳ ಕಾಡುಮೃಗ (ಪ್ರಕ. 13:1-10, 16-18)
ಎರಡು ಕೊಂಬಿನ ಮೃಗ ಕಾಡುಮೃಗದ ವಿಗ್ರಹ ಮಾಡುವಂತೆ ಹೇಳುತ್ತದೆ (ಪ್ರಕ. 13:11-15)
[ಕೃಪೆ]
ಚಿತ್ರ ಕೃಪೆ: ಈಜಿಪ್ಟ್ ಮತ್ತು ರೋಮ್: Photograph taken by courtesy of the British Museum; ಮೇದ್ಯ-ಪಾರಸೀಯ: Musée du Louvre, Paris