JW.ORGನಲ್ಲಿ ಸಿಗುವ ಲೇಖನಗಳು
ಅವರ ನಂಬಿಕೆಯನ್ನು ಅನುಕರಿಸಿ
ಪ್ರಾಣಸ್ನೇಹಿತರಾದರು
ವಯಸ್ಸಿನಲ್ಲಿ ಮತ್ತು ಹಿನ್ನೆಲೆಯಲ್ಲಿ ಅಷ್ಟೊಂದು ವ್ಯತ್ಯಾಸವಿದ್ದರೂ ಅವರಿಬ್ಬರು ಹೇಗೆ ಅಷ್ಟು ಆಪ್ತ ಸ್ನೇಹಿತರಾದರು? ಒಳ್ಳೇ ಸ್ನೇಹ ಸಂಬಂಧಗಳನ್ನು ಬೆಳೆಸಿಕೊಳ್ಳಲು ಅವರು ಅನುಭವ ನಿಮಗೆ ಹೇಗೆ ಸಹಾಯ ಮಾಡುತ್ತದೆ?
JW.ORGನಲ್ಲಿ ಬೈಬಲ್ ಬೋಧನೆಗಳು > ದೇವರ ಮೇಲೆ ನಂಬಿಕೆ > ಅವರ ನಂಬಿಕೆಯನ್ನು ಅನುಕರಿಸಿ ನೋಡಿ.
ವಿಕಾಸವೇ? ವಿನ್ಯಾಸವೇ?
ಕಾರ್ಪೆಂಟರ್ ಇರುವೆ
ಈ ಪುಟ್ಟ ಜೀವಿ ಬದುಕುಳಿಯಬೇಕಾದರೆ ತನ್ನ ಆ್ಯಂಟೆನವನ್ನು ಆಗಾಗ ಶುಚಿ ಮಾಡಿಕೊಳ್ಳುತ್ತಿರಬೇಕು. ಇಂಥ ಸವಾಲನ್ನು ಈ ಇರುವೆ ಹೇಗೆ ನಿಭಾಯಿಸುತ್ತದೆ?
JW.ORGನಲ್ಲಿ ಬೈಬಲ್ ಬೋಧನೆಗಳು > ವಿಜ್ಞಾನ ಮತ್ತು ಬೈಬಲ್ > ವಿಕಾಸವೇ? ವಿನ್ಯಾಸವೇ? ನೋಡಿ.