ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2020

ಈ ಸಂಚಿಕೆಯಲ್ಲಿ 2020, ಏಪ್ರಿಲ್‌ 6 ರಿಂದ ಮೇ 3 ರ ವರೆಗಿನ ಅಧ್ಯಯನ ಲೇಖನಗಳಿವೆ.

ಯೆಹೋವ ನಮ್ಮನ್ನು ತುಂಬ ಪ್ರೀತಿ ಮಾಡೋ ಅಪ್ಪ

ನಮ್ಮ ಸ್ವರ್ಗೀಯ ತಂದೆ ನಮ್ಮನ್ನು ತುಂಬ ಪ್ರೀತಿ ಮಾಡ್ತಾನೆ, ನಮ್ಮ ಬಗ್ಗೆ ತುಂಬ ಕಾಳಜಿ ತೋರಿಸ್ತಾನೆ, ಯಾವತ್ತೂ ನಮ್ಮ ಕೈಬಿಡಲ್ಲ ಅಂತ ಕಣ್ಮುಚ್ಚಿ ನಂಬಬಹುದು.

ಯೆಹೋವನನ್ನು ನಾವು ತುಂಬ ಪ್ರೀತಿ ಮಾಡ್ತೇವೆ

ನಮ್ಮನ್ನ ತುಂಬ ಪ್ರೀತಿಸೋ ಅಪ್ಪ ಯೆಹೋವನನ್ನು ನಾವು ಪ್ರೀತಿಸ್ತೇವೆ ಅಂತ ತೋರಿಸ್ಕೊಡೋಕೆ ಏನೆಲ್ಲಾ ಮಾಡ್ಬಹುದು ಅಂತ ತಿಳಿಯಿರಿ.

ಹೊಟ್ಟೆಕಿಚ್ಚು ಹೊಡೆದೋಡಿಸಿ, ಶಾಂತಿ ಸ್ಥಾಪಿಸಿ

ನಮ್ಗೂ ಹೊಟ್ಟೆಕಿಚ್ಚು ಬರಬಹುದು. ಈ ಕೆಟ್ಟ ಸ್ವಭಾವವನ್ನ ಹೇಗೆ ತೆಗೆದುಹಾಕ್ಬಹುದು ಮತ್ತು ಶಾಂತಿಯನ್ನು ಹೇಗೆ ಸ್ಥಾಪಿಸಬಹುದು ಅನ್ನೋದನ್ನ ಕಲಿಯಿರಿ.

ಯೆಹೋವನಿಂದ ನಿಮಗೆ ಸಮಾಧಾನ ಸಿಗುತ್ತೆ

ಹನ್ನ, ಅಪೊಸ್ತಲ ಪೌಲ ಮತ್ತು ರಾಜ ದಾವೀದ ಚಿಂತೆಯಲ್ಲಿ’ ಮುಳುಗಿಹೋಗಿದ್ರು. ಈ ಮೂವರಿಗೂ ಯೆಹೋವನು ಸಾಂತ್ವನ, ಸಮಾಧಾನ ಕೊಟ್ಟ ರೀತಿಯಿಂದ ನಾವೇನು ಕಲೀಬಹುದು?

ಜೀವನ ಕಥೆ

ಬೇರೆಯವ್ರ ಮಾದರಿಯಿಂದ ಕಲಿತಿದ್ರಿಂದ ಎಷ್ಟೋ ಆಶೀರ್ವಾದ ಸಿಕ್ತು

ಭಯನ ಮೆಟ್ಟಿನಿಲ್ಲೋಕೆ ಮತ್ತು ತನ್ನ 58 ವರ್ಷದ ಪೂರ್ಣ ಸಮಯದ ಸೇವೆಯಲ್ಲಿ ಅದ್ಭುತ ಆಶೀರ್ವಾದಗಳನ್ನು ಪಡೆಯೋಕೆ ಬೇರೆಯವ್ರ ಒಳ್ಳೇ ಮಾದರಿ ತನಗೆ ಹೇಗೆ ಸಹಾಯ ಮಾಡ್ತು ಅಂತ ಲೆಯಾನ್ಸ್‌ ಕ್ರೇಪೋರವ್ರು ಹೇಳ್ತಾರೆ.

ನಿಮಗೆ ಗೊತ್ತಿತ್ತಾ?

ಬ್ಯಾಬಿಲೋನಿನ ರಾಜ ಬೇಲ್ಶಚ್ಚರ ನಿಜವಾಗಿಯೂ ಇದ್ನು ಅನ್ನೋದಕ್ಕೆ ಪ್ರಾಕ್ತನಶಾಸ್ತ್ರ ಯಾವ ಆಧಾರ ಕೊಡುತ್ತೆ?