ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2019
ಈ ಸಂಚಿಕೆಯಲ್ಲಿ 2019 ರ ಏಪ್ರಿಲ್ 8 ರಿಂದ ಮೇ 5 ರ ವರೆಗಿನ ಅಧ್ಯಯನ ಲೇಖನಗಳಿವೆ
ಸದಾ ಸಮಗ್ರತೆ ಕಾಪಾಡಿಕೊಳ್ಳಿ!
ಸಮಗ್ರತೆ ಅಂದರೇನು ಮತ್ತು ನಾವು ಅದನ್ನು ಹೇಗೆ ಕಾಪಾಡಿಕೊಳ್ಳಬಹುದು?
ದೀನರನ್ನು ಕಂಡರೆ ದೇವರಿಗೆ ಇಷ್ಟ
ದೀನತೆ ತೋರಿಸುವುದರಲ್ಲಿ ಮೋಶೆ ಮತ್ತು ಯೇಸು ಹೇಗೆ ಒಳ್ಳೆಯ ಮಾದರಿ ಇಟ್ಟರು? ಇಂದು ನಾವು ದೀನತೆ ಬೆಳೆಸಿಕೊಂಡರೆ ಯಾವ ಪ್ರಯೋಜನಗಳು ಸಿಗುತ್ತವೆ?
ಮೆಚ್ಚುಗೆ ಮನಸ್ಸಲ್ಲಿದ್ದರೆ ಸಾಲದು, ತೋರಿಸಬೇಕು
ಮೆಚ್ಚುಗೆಯನ್ನು ತೋರಿಸುವುದರ ಬಗ್ಗೆ ಯೆಹೋವ, ಯೇಸು ಮತ್ತು ಸಮಾರ್ಯದ ಕುಷ್ಠರೋಗಿಯಿಂದ ಏನು ಕಲಿಯಬಹುದು?
ಆ ಕಾಲದ ಇಸ್ರಾಯೇಲಿನಲ್ಲಿ ಪ್ರೀತಿ ಮತ್ತು ನ್ಯಾಯ
ಪ್ರೀತಿ ಮತ್ತು ನ್ಯಾಯದ ಬಗ್ಗೆ ದೇವರ ದೃಷ್ಟಿಕೋನದ ಬಗ್ಗೆ ಮೋಶೆಯ ಧರ್ಮಶಾಸ್ತ್ರದಿಂದ ಏನು ಗೊತ್ತಾಗುತ್ತದೆ?
ಜೀವನ ಕಥೆ
ಆಧ್ಯಾತ್ಮಿಕ ವಾತಾವರಣದಲ್ಲಿಆಧ್ಯಾತ್ಮಿಕವಾಗಿ ಬೆಳೆದೆ
ವುಡ್‌ವರ್ತ್ ಮಿಲ್ಸ್ ಅವರ ಜೀವನ ಕಥೆಯನ್ನು ಆನಂದಿಸಿ. ಅವರು ಸುಮಾರು 80 ವರ್ಷಗಳಿಂದ ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿದ್ದಾರೆ.
ನಿಮಗೆ ಗೊತ್ತಿತ್ತಾ?
ಸಭಾಮಂದಿರ ಯಾವಾಗ ಶುರುವಾಯಿತು?