JW.ORGನಲ್ಲಿ ಸಿಗುವ ಲೇಖನಗಳು
ವಿಕಾಸವೇ? ವಿನ್ಯಾಸವೇ?
ಸುಲಭವಾಗಿ ಬೆಂಡಾಗುವ ಆಕ್ಟೋಪಸ್‌ನ ಕೈಗಳಿಂದ ಪ್ರಭಾವಿತರಾದ ಇಂಜಿನಿಯರ್‌ಗಳು, ಈ ವೈಶಿಷ್ಟ್ಯವನ್ನು ಬಳಸಿ, ಶಸ್ತ್ರ ಚಿಕಿತ್ಸೆಯನ್ನು ಇನ್ನೂ ಸುಲಭವಾಗಿ ಮಾಡಲು ಸಹಾಯಮಾಡುವ ಒಂದು ಯಂತ್ರವನ್ನು ತಯಾರಿಸಿದ್ದಾರೆ.
JW.ORGನಲ್ಲಿ ಬೈಬಲ್ ಬೋಧನೆಗಳು > ವಿಜ್ಞಾನ ಮತ್ತು ಬೈಬಲ್ > ವಿಕಾಸವೇ? ವಿನ್ಯಾಸವೇ? ನೋಡಿ.
ಬದುಕು ಬದಲಾದ ವಿಧ
“ನನ್ನ ಹಳ್ಳಾನ ನಾನೇ ತೋಡ್ಕೊಳ್ಳುತ್ತಿದ್ದೆ”
ಬೈಬಲ್ ಬಗ್ಗೆ ಕಲಿಯದಿದ್ದರೆ ತಾನು ಜೀವಂತವಾಗಿ ಇರುತ್ತಿರಲಿಲ್ಲ ಅಂತ ಆಸ್ಕರ್‌ರವರು ಒಪ್ಪಿಕೊಳ್ಳುತ್ತಾರೆ. ಈ ಹಿಂದೆ ಎಲ್ ಸಾಲ್ವಡಾರ್‌ನಲ್ಲಿ ಒಂದು ಗ್ಯಾಂಗ್‌ನಲ್ಲಿದ್ದ ಇವರಿಗೆ, ತಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಲು ಯಾವುದು ಸಹಾಯ ಮಾಡಿತು?
JW.ORGನಲ್ಲಿ ಬೈಬಲ್ ಬೋಧನೆಗಳು > ಶಾಂತಿ ಮತ್ತು ಸಂತೋಷ > ಬದುಕು ಬದಲಾದ ವಿಧ ನೋಡಿ.