ಕಾವಲಿನಬುರುಜು - ಅಧ್ಯಯನ ಆವೃತ್ತಿ ಏಪ್ರಿಲ್ 2019
ಈ ಸಂಚಿಕೆಯಲ್ಲಿ 2019ರ ಜೂನ್ 3ರಿಂದ 30ರ ವರೆಗಿನ ಅಧ್ಯಯನ ಲೇಖನಗಳಿವೆ
ಅಧ್ಯಯನ ಲೇಖನ 14
ದೇವರ ಸೇವೆಯನ್ನು ನಿಮ್ಮಿಂದಾದಷ್ಟು ಸಂಪೂರ್ಣವಾಗಿ ಮಾಡುತ್ತಿದ್ದೀರಾ?
ನಾವು ಸಾರುವ ಕೆಲಸವನ್ನು ಹೇಗೆ ಇನ್ನೂ ಚೆನ್ನಾಗಿ ಮಾಡಿ ಸಂತೋಷವಾಗಿ ಇರಬಹುದು?
ಅಧ್ಯಯನ ಲೇಖನ 15
ಯೇಸುವನ್ನು ಅನುಕರಿಸಿ, ಶಾಂತಿಯಿಂದ ಜೀವಿಸಿ
ಚಿಂತೆ ನಮ್ಮನ್ನು ಚಿತೆಯಂತೆ ಸುಡದಿರಲು, ನಮ್ಮ ಮನಶ್ಶಾಂತಿ ಹಾಳಾಗದಿರಲು ಯೇಸು ಮಾಡಿದ ಮೂರು ವಿಷಯಗಳು ಸಹಾಯ ಮಾಡುತ್ತವೆ.
ಅಧ್ಯಯನ ಲೇಖನ 16
ಸಾವಿನ ಸತ್ಯವನ್ನು ಸಮರ್ಥಿಸಿ
ಸಾವಿಗೆ ಸಂಬಂಧಪಟ್ಟ ಸಂಪ್ರದಾಯಗಳನ್ನು ಮಾಡುವುದರಿಂದ ನಾವು ಹೇಗೆ ದೂರ ಇರಬಹುದು?
ಅಧ್ಯಯನ ಲೇಖನ 17
ದೇವರ ಸಹಾಯದಿಂದ ದೆವ್ವಗಳನ್ನು ಎದುರಿಸಿ
ಸೈತಾನ ಮತ್ತು ದೆವ್ವಗಳು ನಮ್ಮನ್ನು ದಾರಿತಪ್ಪಿಸದೆ ಇರಲು ಏನು ಮಾಡಬೇಕು?
ಜೀವನ ಕಥೆ
‘ಬಹು ಬೆಲೆಯುಳ್ಳ ಮುತ್ತು’ ನಮಗೆ ಸಿಕ್ತು
ಆಸ್ಟ್ರೇಲಿಯದ ವಿನ್ಸ್‌ಟನ್ ಮತ್ತು ಪ್ಯಾಮಲ ಪೇನ್ ಹೇಗೆ ತಮ್ಮ ಜೀವನದಲ್ಲಿ ಆರ್ಶೀವಾದಗಳನ್ನು ಪಡಕೊಂಡರು ಎಂದು ಓದಿ.
ನಿಮಗೆ ಗೊತ್ತಿತ್ತಾ?
ಪ್ರಾಚೀನ ಕಾಲದಲ್ಲಿ ಜನರು ಸಮುದ್ರ ಪ್ರಯಾಣಕ್ಕಾಗಿ ಹೇಗೆ ಏರ್ಪಾಡು ಮಾಡುತ್ತಿದ್ದರು?