ಕಾವಲಿನಬುರುಜು - ಅಧ್ಯಯನ ಆವೃತ್ತಿ ಆಗಸ್ಟ್ 2024
2024, ಅಕ್ಟೋಬರ್ 7–ನವೆಂಬರ್ 10ರ ವಾರದಲ್ಲಿ ಅಧ್ಯಯನ ಮಾಡೋ ಲೇಖನಗಳು.
ಅಧ್ಯಯನ ಲೇಖನ 31
ಪಾಪಿಗಳಾಗಿರೋ ನಮ್ಮನ್ನ ಬಿಡಿಸೋಕೆ ದೇವರು ಏನೆಲ್ಲಾ ಮಾಡಿದ್ದಾನೆ?
2024, ಅಕ್ಟೋಬರ್ 7-13ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.
ವಾಚಕರಿಂದ ಪ್ರಶ್ನೆಗಳು
2 ಥೆಸಲೊನೀಕ 3:14ರಲ್ಲಿ ಹೇಳಿರೋ “ಕಣ್ಣಿಡಿ” ಅಥವಾ ಗುರುತು ಮಾಡಿ ಅನ್ನೋದು ಹಿರಿಯರು ಮಾಡೋ ಕೆಲಸನಾ? ಪ್ರಚಾರಕರು ವೈಯಕ್ತಿಕವಾಗಿ ಮಾಡೋ ಕೆಲಸನಾ?
ಅಧ್ಯಯನ ಲೇಖನ 32
ಎಲ್ರೂ ಪಶ್ಚಾತ್ತಾಪ ಪಡಬೇಕು ಅನ್ನೋದೇ ಯೆಹೋವನ ಆಸೆ
2024, ಅಕ್ಟೋಬರ್ 14-20ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.
ಅಧ್ಯಯನ ಲೇಖನ 33
ಗಂಭೀರ ಪಾಪ ಮಾಡಿದವ್ರ ಜೊತೆ ಸಭೆಯವರು ಹೇಗೆ ನಡ್ಕೊಬೇಕು ಅಂತ ಯೆಹೋವ ಇಷ್ಟಪಡ್ತಾನೆ?
2024, ಅಕ್ಟೋಬರ್ 21-27ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.
ಅಧ್ಯಯನ ಲೇಖನ 34
ಪಾಪ ಮಾಡಿದವ್ರಿಗೆ ಹಿರಿಯರು ತೋರಿಸೋ ಪ್ರೀತಿ, ಕರುಣೆ
2024, ಅಕ್ಟೋಬರ್ 28–ನವೆಂಬರ್ 3, 2024ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.
ಅಧ್ಯಯನ ಲೇಖನ 35
ಯಾರನ್ನ ಸಭೆಯಿಂದ ಹೊರಗೆ ಹಾಕಿದ್ದಾರೋ ಅವ್ರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?
2024, ನವೆಂಬರ್ 4-10ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.
ಓದುಗರ ಗಮನಕ್ಕೆ . . .
ಪಾಪ ಮಾಡಿದವ್ರನ್ನ ಯೆಹೋವ ದೇವರು ಹೇಗೆ ನೋಡ್ತಾನೆ, ಅವ್ರಿಗೆ ಹೇಗೆ ಸಹಾಯ ಮಾಡ್ತಾನೆ, ಯೆಹೋವನ ತರಾನೇ ನಾವು ಅವ್ರಿಗೆ ಹೇಗೆ ಕೋಮಲ ಕರುಣೆ ಮತ್ತು ಪ್ರೀತಿ ತೋರಿಸಬಹುದು ಅಂತ ಈ ಸಂಚಿಕೆಯಲ್ಲಿರೋ ಐದು ಲೇಖನಗಳಲ್ಲಿದೆ.