JW.ORG ಮತ್ತು JW ಲೈಬ್ರರಿಯಲ್ಲಿ ಸಿಗುವ ಲೇಖನಗಳು
ಇತರ ವಿಷಯಗಳು
ಭಯೋತ್ಪಾದನೆಗೆ ಮುಖ್ಯವಾದ ಕಾರಣಗಳೇನು ಮತ್ತು ಭಯೋತ್ಪಾದನೆ ಬಗ್ಗೆ ದೇವರಿಗೆ ಹೇಗನಿಸುತ್ತೆ ಅನ್ನೋದರ ಬಗ್ಗೆ ಬೈಬಲ್ ಸ್ಪಷ್ಟವಾಗಿ ಹೇಳುತ್ತೆ. ಅಷ್ಟೇ ಅಲ್ಲ, ಭೂಮಿ ಮೇಲೆ ಭಯ-ಹಿಂಸೆಯನ್ನ ತೆಗೆದುಹಾಕ್ತೀನಿ ಅಂತ ದೇವರು ಮಾತು ಕೊಟ್ಟಿರೋದರ ಬಗ್ಗೆನೂ ಬೈಬಲ್ ಹೇಳುತ್ತೆ.
ಅನುಭವಗಳು
ಪಾದ್ರಿಗಳ ಬಿರು ನುಡಿಗೆ ಸಾಕ್ಷಿಗಳ ಮೃದು ನುಡಿ
ಕೋಪ ಬರೋ ಹಾಗೆ ಮಾಡುವ ಸನ್ನಿವೇಶದಲ್ಲೂ ಶಾಂತವಾಗಿ ಇರಬೇಕೆಂದು ಬೈಬಲ್ ಹೇಳುತ್ತೆ. ಈ ಸಲಹೆಯನ್ನು ಪಾಲಿಸುವುದರಿಂದ ನಿಜವಾಗಲೂ ಪ್ರಯೋಜನ ಇದ್ಯಾ?
ಕಾಣಿಕೆಗಳಿಂದ ಪ್ರಯೋಜನಗಳು
ಕೋವಿಡ್ ಬರೋಕೂ ಮುಂಚೆ ನಿರ್ಮಾಣ ಕೆಲ್ಸದಲ್ಲಿ ಸಂಘಟನೆಯ ಸಾಧನೆಗಳು
2020 ರ ಸೇವಾವರ್ಷದಲ್ಲಿ 2,700ಕ್ಕಿಂತ ಹೆಚ್ಚು ಆರಾಧನಾ ಸ್ಥಳಗಳನ್ನ ಕಟ್ಟೋಕೆ ಅಥವಾ ರಿಪೇರಿ ಮಾಡೋಕೆ ನಿರ್ಧರಿಸಲಾಗಿತ್ತು. ಕೋವಿಡ್ ಪಿಡುಗಿನಿಂದ ಈ ಯೋಜನೆಗಳಿಗೆ ಏನಾಯ್ತು?