ಸಾವಿನ ನೋವಿನಲ್ಲಿ ಇರುವವರಿಗೆ ಸಹಾಯ
ಈ ಸಂಚಿಕೆಯಲ್ಲಿ: ಸಾವಿನ ನೋವಿನಲ್ಲಿರುವವರಿಗೆ ಸಹಾಯ
-
ಪ್ರಿಯರು ಸಾವನ್ನಪ್ಪಿದಾಗ ಆ ನೋವು ಎಷ್ಟು ತೀವ್ರವಾಗಿರುತ್ತದೆ? ದುಃಖಿಸುತ್ತಿರುವವರಿಗೆ ಸಾಂತ್ವನ ಯಾಕೆ ಬೇಕು?
-
ದುಃಖಿಸುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮತ್ತು ದುಃಖದಿಂದಾಗುವ ಪರಿಣಾಮಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಒಂದು ವೇಳೆ ನೀವು ದುಃಖದಲ್ಲಿರುವುದಾದರೆ, ಸಾಮಾನ್ಯವಾಗಿ ಮನಸ್ಸಿನಲ್ಲೇಳುವ ಅನೇಕ ಭಾವನೆಗಳನ್ನು ತಿಳಿಯಿರಿ.
-
ಚೇತರಿಸಿಕೊಳ್ಳಲು ಹೆಜ್ಜೆಗಳು —ಈಗ ನೀವೇನು ಮಾಡಬಹುದು?
ನೀವು ದುಃಖಿಸುತ್ತಿರುವುದಾದರೆ ಚೇತರಿಸಿಕೊಳ್ಳಲು ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು? ಎಲ್ಲಾ ಕಾಲಕ್ಕೂ ಸಹಾಯ ಮಾಡುವಂಥ ವಿವೇಕಭರಿತ ಸಲಹೆಗಳು ಮತ್ತು ಅನೇಕರಿಗೆ ಸಹಾಯ ಮಾಡಿದ ನಿರ್ದಿಷ್ಟ ಸಲಹೆಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ.
-
ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ
ಅನೇಕರಿಗೆ ಅವರ ಜೀವನದಲ್ಲೇ ಅತೀ ಕರಾಳ ಕ್ಷಣಗಳಲ್ಲಿ ಸಾಂತ್ವನ ಎಲ್ಲಿಂದ ಸಿಕ್ಕಿತೆಂದು ತಿಳಿದುಕೊಳ್ಳಿ ಮತ್ತು ನೀವೂ ಸಹಾಯ ಪಡೆಯಿರಿ.