ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 2 2016 | ಬೈಬಲ್‌ ಒಂದು ಒಳ್ಳೇ ಪುಸ್ತಕ! ಅಷ್ಟೇನಾ?

ನಿಮಗೇನು ಅನಿಸುತ್ತದೆ?

ಬೈಬಲ್‌ ಕೊಡುವ ಬುದ್ಧಿಮಾತಿನಲ್ಲಿ ವಿವೇಕ ಇದೆಯಾ?

ನೀವೇನು ಹೇಳುತ್ತೀರಾ?

  • ಹೌದು

  • ಇಲ್ಲ

  • ಇರಬಹುದು

ಬೈಬಲ್‌ ಹೇಳುತ್ತೆ:

“ವಿವೇಕವು ತನ್ನ ಎಲ್ಲ ಕ್ರಿಯೆಗಳ ಮೂಲಕ [ಪ್ರಯೋಜನಕರವೆಂದು] ಸಾಬೀತಾಗುತ್ತದೆ.”—ಲೂಕ 7:35.

 

ಮುಖಪುಟ ವಿಷಯ

ಬೈಬಲ್‌ ಒಂದು ಒಳ್ಳೇ ಪುಸ್ತಕ! ಅಷ್ಟೇನಾ?

ಬರೀ ಬೈಬಲ್‌ ಓದಲು, ತಮ್ಮದೇ ಒಂದು ಪ್ರತಿ ಇಟ್ಟುಕೊಳ್ಳಲು ಜನ ತಮ್ಮ ಪ್ರಾಣವನ್ನೇ ಪಣಕ್ಕೊಡ್ಡಿದರು. ಯಾಕೆ?

ಸುಖೀ ಸಂಸಾರಕ್ಕೆ ಸಲಹೆಗಳು

ನಿಜ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ?

ಮೇಲುಮೇಲಿಗೆ ಸ್ನೇಹಿತರಾಗಿರುವ ಬದಲು ನಿಜ ಸ್ನೇಹಿತರನ್ನು ಮಾಡಿಕೊಳ್ಳಲು ನಿಮಗೆ ಸಹಾಯಮಾಡುವ ನಾಲ್ಕು ವಿಷಯಗಳು.

ಸಂದರ್ಶನ

ಒಬ್ಬ ಭ್ರೂಣಶಾಸ್ತ್ರಜ್ಞ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಹಿಂದೆ ಪ್ರೊಫೆಸರ್‌ ಯಾನ್‌-ಡ ಸೂ ವ್ಯಾಸಂಗ ಮಾಡುತ್ತಿದ್ದಾಗ ವಿಕಾಸವಾದದಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಸಂಶೋಧನಾ ವಿಜ್ಞಾನಿಯಾದ ಮೇಲೆ ಅವರ ನಂಬಿಕೆ ಬದಲಾಯಿತು.

ಬೈಬಲಿನ ದೃಷ್ಟಿಕೋನ

ಚಿಂತೆ

ಚಿಂತೆ ಮಾಡುವುದರಿಂದ ಪ್ರಯೋಜನನೂ ಇದೆ ಹಾನಿಯೂ ಇದೆ. ಆದರೆ ಅದನ್ನು ಹೇಗೆ ನಿಭಾಯಿಸಬಹುದು?

ಸುಖೀ ಸಂಸಾರಕ್ಕೆ ಸಲಹೆಗಳು

ನಿಮಗೆ ವಯಸ್ಸಿಗೆ ಬರುವ ಮಕ್ಕಳಿದ್ದಾರಾ?

ಬೈಬಲ್‌ ಕೊಡುವ ಈ ಐದು ಸಲಹೆಗಳಿಂದ ಸವಾಲಿನಂತೆ ಕಾಣುವ ಈ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಿ.

ವಿಶ್ವ-ವೀಕ್ಷಣೆ

ಸಂಬಂಧಗಳ ಬಗ್ಗೆ ಸುದ್ದಿ-ಸಮಾಚಾರ

ಇತ್ತೀಚಿನ ಸಮೀಕ್ಷೆ ಬೈಬಲ್‌ ಕೊಡುವ ಸಲಹೆಯೇ ಸರಿ ಎಂದು ಒಪ್ಪಿಕೊಳ್ಳುತ್ತದೆ.