ಮಾಹಿತಿ ಇರುವಲ್ಲಿ ಹೋಗಲು

ಬೆತೆಲ್‌ ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಬ್ರಾಂಚ್‌ ಆಫೀಸ್‌ಗಳನ್ನು ಅಂದರೆ ಬೆತೆಲನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ನಮ್ಮ ಆಫೀಸ್‌ಗಳಲ್ಲಿ ನಡೆಯೋ ಪ್ರದರ್ಶನಗಳನ್ನು ನೋಡಲು ಗೈಡ್‌ಗಳು ಬೇಕಾಗಿಲ್ಲ ನೀವೇ ನೋಡಬಹುದು.

ನೈಜೀರಿಯ

ಟೂರ್‌ ಮಾಹಿತಿ

ಮುಂಗಡ ಕಾಯ್ದಿರಿಸು

ಕಾಯ್ದಿರಿಸುವಿಕೆ ತೋರಿಸು ಅಥವಾ ಬದಲಿಸು

ಟೂರ್‌ ಬ್ರೋಷರ್‌ ಡೌನ್‌ಲೋಡ್‌

ಪ್ರದರ್ಶನಗಳು

ವಿಸಿಟರ್‌ ಸೆಂಟರಿನಲ್ಲಿರುವ ಪ್ರದರ್ಶನದಲ್ಲಿ ನೈಜೀರಿಯದಲ್ಲಿರುವ ಯೆಹೋವನ ಸಾಕ್ಷಿಗಳ ಸುವಾರ್ತಾ ಕೆಲ್ಸದ ಇತಿಹಾಸವನ್ನು ನೋಡಬಹುದು. ಸುವಾರ್ತೆ ನೈಜೀರಿಯದಲ್ಲೆಲ್ಲಾ ಹೇಗೆ ಹಬ್ಬಿತು ಅನ್ನೋದ್ರ ಬಗ್ಗೆ ಮತ್ತು ನೈಜೀರಿಯದಲ್ಲಿರುವ ಯೆಹೋವನ ಸಾಕ್ಷಿಗಳ ಇತಿಹಾಸದಲ್ಲಾದ ಪ್ರಮುಖ ವಿಷಯಗಳ ಬಗ್ಗೆ ನೋಡಬಹುದು. ನೈಜೀರಿಯ ಬ್ರಾಂಚ್‌ನಲ್ಲಿ ನಡೆಯುವ ಕೆಲ್ಸದ ಬಗ್ಗೆನೂ ಪ್ರದರ್ಶನದಲ್ಲಿ ನೋಡಬಹುದು.

ವಿಳಾಸ ಮತ್ತು ಫೋನ್‌ ನಂಬರ್‌

ಮಾರ್ಗನಕ್ಷೆ