ಟೂರ್ ಮಾಹಿತಿ
ಬ್ರಾಂಚ್ ನೋಡಲು ನೀವು ಮೊದಲೇ ಬುಕ್ ಮಾಡಬೇಕಾ? ಹೌದು. ನೀವು ಮೊದಲೇ ಬುಕ್ ಮಾಡೋದಾದ್ರೆ ಒಮ್ಮೆಗೆ ಜಾಸ್ತಿ ಜನ ಬರುವುದನ್ನು ತಪ್ಪಿಸಬಹುದು ಮತ್ತು ಬರುವ ಎಲ್ರೂ ಟೂರನ್ನು ಹೆಚ್ಚು ಆನಂದಿಸಬಹುದು. ಹಾಗಾಗಿ ಜನ ಕಡಿಮೆ ಇದ್ರೂ ಜಾಸ್ತಿ ಇದ್ರೂ ಬುಕ್ ಮಾಡಿ ಬರುವಂತೆ ವಿನಂತಿಸುತ್ತೇವೆ.
ಮೊದಲೇ ಬುಕ್ ಮಾಡದಿದ್ರೆ ಬ್ರಾಂಚ್ ಟೂರ್ ಸಿಗುತ್ತಾ? ಮೊದಲೇ ಬುಕ್ ಮಾಡದವರಿಗೆ ಟೂರ್ ಕೊಡಲು ಸಾಧ್ಯವಾಗದೇ ಹೋಗಬಹುದು. ಯಾಕಂದ್ರೆ ಪ್ರತಿದಿನ ಟೂರಿಗೆ ಇಂತಿಷ್ಟೇ ಜನ ಎಂದು ನಿಗದಿಪಡಿಸಲಾಗಿದೆ.
ಟೂರ್ ನೋಡಲು ಎಷ್ಟು ಗಂಟೆಗೆ ಬರಬೇಕು? ಟೂರ್ ಬುಕ್ ಮಾಡಿರೋ ಸಮಯಕ್ಕಿಂತ ಒಂದು ತಾಸು ಮುಂಚಿತವಾಗಿ ನೀವು ಬರಬಹುದು. ಅದಕ್ಕೂ ಮುಂಚೆ ಬಂದ್ರೆ ಜನಸಂದಣಿ ಜಾಸ್ತಿ ಆಗುತ್ತೆ.
ಟೂರನ್ನು ಬುಕ್ ಮಾಡೋದು ಹೇಗೆ? “ಮುಂಗಡ ಕಾಯ್ದಿರಿಸು” ಬಟನ್ ಕ್ಲಿಕ್ ಮಾಡಿ.
ಬುಕ್ ಮಾಡಿದ್ದನ್ನು ಕ್ಯಾನ್ಸಲ್ ಮಾಡಬಹುದಾ ಅಥವಾ ದಿನವನ್ನು ಬದಲಿಸಬಹುದಾ? ಹೌದು. “ಕಾಯ್ದಿರಿಸುವಿಕೆ ತೋರಿಸು ಅಥವಾ ಬದಲಿಸು” ಬಟನ್ ಕ್ಲಿಕ್ ಮಾಡಿ.
ನೀವು ಇಷ್ಟಪಡೋ ದಿನದಲ್ಲಿ ಟೂರ್ ಸಿಗದಿದ್ರೆ ಏನ್ ಮಾಡ್ಬೇಕು? ಆಗಾಗ ಈ ಸೈಟನ್ನು ಚೆಕ್ ಮಾಡಿ. ಯಾಕಂದ್ರೆ ಕೆಲವರು ಟೂರನ್ನು ಕ್ಯಾನ್ಸಲ್ ಮಾಡಬಹುದು ಅಥವಾ ದಿನವನ್ನು ಬದಲಿಸಬಹುದು.
ಮುಂಗಡ ಕಾಯ್ದಿರಿಸು
ಕಾಯ್ದಿರಿಸುವಿಕೆ ತೋರಿಸು ಅಥವಾ ಬದಲಿಸು
ಟೂರ್ ಬ್ರೋಷರ್ ಡೌನ್ಲೋಡ್
ವಿಳಾಸ ಮತ್ತು ಫೋನ್ ನಂಬರ್
Hse. No. J 348/4
Tema Beach Road
NUNGUA
ACCRA
GHANA
+233 30 272 1000
Digital Address: GZ-064-54-72
ಗಮನಿಸಿ: ನಮ್ಮ ಬ್ರಾಂಚ್ ಆಫೀಸ್ ದ ಜಂಕ್ಶನ್ ಮಾಲ್ ಹತ್ರ ಇದೆ
ಮಾರ್ಗನಕ್ಷೆ