ಟೂರ್ ಮಾಹಿತಿ
ಬ್ರಾಂಚ್ ನೋಡಲು ನೀವು ಮೊದಲೇ ಬುಕ್ ಮಾಡಬೇಕಾ? ಹೌದು. ನೀವು ಮೊದಲೇ ಬುಕ್ ಮಾಡೋದಾದ್ರೆ ಒಮ್ಮೆಗೆ ಜಾಸ್ತಿ ಜನ ಬರುವುದನ್ನು ತಪ್ಪಿಸಬಹುದು ಮತ್ತು ಬರುವ ಎಲ್ರೂ ಟೂರನ್ನು ಹೆಚ್ಚು ಆನಂದಿಸಬಹುದು. ಹಾಗಾಗಿ ಜನ ಕಡಿಮೆ ಇದ್ರು ಜಾಸ್ತಿ ಇದ್ರು ಬುಕ್ ಮಾಡಿ ಬರುವಂತೆ ವಿನಂತಿಸುತ್ತೇವೆ. ಕಡಿಮೆಪಕ್ಷ ಒಂದು ವಾರ ಮೊದಲೇ ಬುಕ್ ಮಾಡಿ. ರಜಾದಿನಗಳಲ್ಲಿ ಟೂರ್ ಬೇಕಿದ್ರೆ ಇನ್ನೂ ಜಾಸ್ತಿ ದಿನಗಳಿಗೆ ಮುಂಚಿತವಾಗಿ ಬುಕ್ ಮಾಡಿ.
ಮೊದಲೇ ಬುಕ್ ಮಾಡದಿದ್ರೆ ಬ್ರಾಂಚ್ ಟೂರ್ ಸಿಗುತ್ತಾ? ಮೊದಲೇ ಬುಕ್ ಮಾಡದವರಿಗೆ ಟೂರ್ ಕೊಡಲು ಸಾಧ್ಯವಾಗದೇ ಹೋಗಬಹುದು. ಯಾಕಂದ್ರೆ ಪ್ರತಿದಿನ ಟೂರಿಗೆ ಇಂತಿಷ್ಟೇ ಜನ ಎಂದು ನಿಗದಿಪಡಿಸಲಾಗಿದೆ.
ಟೂರ್ ನೋಡಲು ಎಷ್ಟು ಗಂಟೆಗೆ ಬರಬೇಕು? ಟೂರ್ ಸರಿಯಾದ ಸಮಯಕ್ಕೆ ಶುರುಮಾಡಲು ಸಾಧ್ಯವಾಗುವಂತೆ, 10 ನಿಮಿಷಕ್ಕೆ ಮುಂಚಿತವಾಗಿ ನೀವು ಬರಬಹುದು.
ಟೂರನ್ನು ಬುಕ್ ಮಾಡೋದು ಹೇಗೆ? “ಮುಂಗಡ ಕಾಯ್ದಿರಿಸು” ಬಟನ್ ಕ್ಲಿಕ್ ಮಾಡಿ.
ಬುಕ್ ಮಾಡಿದ್ದನ್ನು ಕ್ಯಾನ್ಸಲ್ ಮಾಡಬಹುದಾ ಅಥವಾ ದಿನವನ್ನು ಬದಲಿಸಬಹುದಾ? ಹೌದು. “ಕಾಯ್ದಿರಿಸುವಿಕೆ ತೋರಿಸು ಅಥವಾ ಬದಲಿಸು” ಬಟನ್ ಕ್ಲಿಕ್ ಮಾಡಿ.
ನೀವು ಇಷ್ಟಪಡೋ ದಿನದಲ್ಲಿ ಟೂರ್ ಸಿಗದಿದ್ರೆ ಏನ್ ಮಾಡ್ಬೇಕು? ಆಗಾಗ ಈ ಸೈಟನ್ನು ಚೆಕ್ ಮಾಡಿ. ಯಾಕಂದ್ರೆ ಕೆಲವರು ಟೂರನ್ನು ಕ್ಯಾನ್ಸಲ್ ಮಾಡಬಹುದು ಅಥವಾ ದಿನವನ್ನು ಬದಲಿಸಬಹುದು.
ನೀವು ಸಾಕುಪ್ರಾಣಿಯನ್ನ ತರಬಹುದಾ? ಇಲ್ಲ. ಬೆತೆಲ್ಲ್ಲಿ ಸಾಕುಪ್ರಾಣಿಗಳಿಗೆ ಅನುಮತಿ ಇಲ್ಲ;ಆದ್ರೆ, ಕೆಲವು ಸೇವೆಗಳಿಗಾಗಿ ತರಬೇತಿ ಪಡೆದ ಪ್ರಾಣಿಗಳನ್ನ ಅನುಮತಿಸಲಾಗುತ್ತೆ.
ಮುಂಗಡ ಕಾಯ್ದಿರಿಸು
ಕಾಯ್ದಿರಿಸುವಿಕೆ ತೋರಿಸು ಅಥವಾ ಬದಲಿಸು
ಟೂರ್ ಬ್ರೋಷರ್ ಡೌನ್ಲೋಡ್
ವಿಳಾಸ ಮತ್ತು ಫೋನ್ ನಂಬರ್
Avenida Cundinamarca, Km. 1
Vía a Ecopetrol
FACATATIVÁ, CUND 253051
COLOMBIA
+57 601 891 1530
+57 601 594 8000
ಮಾರ್ಗನಕ್ಷೆ