2022ರ ಯೆಹೋವನ ಸಾಕ್ಷಿಗಳ ಅಧಿವೇಶನ: ಯಾವಾಗಲೂ ಶಾಂತಿಯಿಂದಿರಿ!
ಸಮಸ್ಯೆಗಳೇ ತುಂಬಿರೋ ಈ ಲೋಕದಲ್ಲಿ ನಾವು ಶಾಂತಿಯಿಂದ ಜೀವಿಸೋಕೆ ಆಗುತ್ತಾ? ಇಂದು ಮುಂದೆಂದೂ ನಿಜ ಶಾಂತಿ ಪಡೆಯೋಕೆ ಏನು ಮಾಡಬೇಕು ಅಂತ ತಿಳಿಬೇಕಾ? ಹಾಗಾದರೆ “ಯಾವಾಗಲೂ ಶಾಂತಿಯಿಂದಿರಿ!” ಅನ್ನೋ ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾಗಿ.