ಮಾಹಿತಿ ಇರುವಲ್ಲಿ ಹೋಗಲು

ತಂತ್ರಜ್ಞಾನ

ನೀವು ಸ್ಮಾರ್ಟ್‌ಫೋನ್‌ ಅಥವಾ ಇತರ ಎಲೆಕ್ಟ್ರಾನಿಕ್‌ ಸಾಧನಗಳ ಹಿಂದೆ ಗಂಟೆಗಟ್ಟಲೆ ಸಮಯವನ್ನ ಕಲಿತೀರಾ? ಹಾಗಾದ್ರೆ ಅದನ್ನ ನಿಯಂತ್ರಿಸೋದು ಹೇಗೆ?

ಎಲೆಕ್ಟ್ರಾನಿಕ್‌ ಸಾಧನಗಳು

ವಿಡಿಯೋ ಗೇಮ್ಸ್‌ ಆಡೋದು ತಪ್ಪಾ?

ಅದ್ರಿಂದ ನಿಮಗೆ ಒಳ್ಳೇದೂ ಆಗಬಹುದು, ಕೆಟ್ಟದೂ ಆಗಬಹುದು. ಹೇಗೆ ಅಂತ ನೋಡಿ.

ವಿಡಿಯೋ ಗೇಮ್ಸ್‌: ಗೆಲುವಿನ ಹಿಂದಿರುವ ಸೋಲು

ವಿಡಿಯೋ ಗೇಮ್ಸ್‌ ಆಡೋಕೆ ಸೂಪರಾಗಿರುತ್ತೆ, ಆದ್ರೆ ಅದ್ರಲ್ಲಿ ಅಪಾಯನೂ ಇದೆ. ಅಪಾಯನ ತಪ್ಪಿಸ್ಕೊಂಡು ನೀವು ಹೇಗೆ ವಿನ್‌ ಆಗಬಹುದು?

ನಿಮ್ಮ ಎಲೆಕ್ಟ್ರಾನಿಕ್‌ ಸಾಧನಗಳು ಯಾರ ನಿಯಂತ್ರಣದಲ್ಲಿವೆ?

ಎಲ್ಲರಿಗೂ ಚಟ ಆಗಿದೆ ಅಂದಮಾತ್ರಕ್ಕೆ ನಿಮಗೂ ಆಗುತ್ತೆ ಅಂತೇನಿಲ್ಲ. ನೀವು ಅದನ್ನು ನಿಯಂತ್ರಿಸಬಹುದು. ನಿಮಗೆ ಈ ಸಾಧನಗಳ ಚಟ ಇದೆಯಾ ಅಂತ ಹೇಗೆ ಹೇಳಬಹುದು? ನಿಮಗೆ ಇದು ಚಟ ಆಗಿ ಹೋಗಿದ್ರೆ, ನೀವು ಅದನ್ನು ನಿಮ್ಮ ನಿಯಂತ್ರಣಕ್ಕೆ ಹೇಗೆ ತರಬಹುದು?

ಮೆಸೆಜ್‌ ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿರಬೇಕು?

ಮೆಸೆಜ್‌ನಿಂದ ನಿಮ್ಮ ಫ್ರೆಂಡ್‌ಶಿಪ್‌ ಮತ್ತು ಒಳ್ಳೇ ಹೆಸರು ಹಾಳಾಗಬಹುದು. ಹೇಗೆ ಅಂತ ತಿಳ್ಕೊಳ್ಳಿ.

ಮೊಬೈಲ್‌ ಫೋನ್‌ ಬಗ್ಗೆ ಯುವ ಜನರು ಏನಂತಾರೆ?

ತುಂಬ ಯುವಜನರಿಗೆ ಮೊಬೈಲ್‌ ಫೋನ್‌ ಅವರ ಸಾಮಾಜಿಕ ಜೀವನಕ್ಕೆ ಬೇಕಾಗಿರುವ ಒಂದು ಮುಖ್ಯ ವಸ್ತು. ಈ ಫೋನ್‌ ಇರುವುದರಿಂದ ಒಳ್ಳೇದೇನು, ಕೆಟ್ಟದ್ದೇನು?

ಸಾಮಾಜಿಕ ಜಾಲತಾಣ

ಸೋಷಿಯಲ್‌ ನೆಟ್‌ವರ್ಕನ್ನು ಜಾಣರಾಗಿ ಬಳಸಿ

ಆನ್‌ಲೈನ್‌ ಮೂಲಕ ಸ್ನೇಹಿತರೊಂದಿಗೆ ಸಹವಾಸ ಮಾಡುವಾಗ ಜಾಗ್ರತೆವಹಿಸಿ.

ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗೋದು ಮುಖ್ಯನಾ?

ಆನ್‌ಲೈನ್‌ನಲ್ಲಿ ಜಾಸ್ತಿ ಲೈಕ್ಸ್‌ ಸಿಗಬೇಕು ಅಂತ ಸ್ವಲ್ಪ ಜನ ತಮ್ಮ ಲೈಫನ್ನೇ ರಿಸ್ಕಲ್ಲಿ ಇಡ್ತಾರೆ. ಈ ತರ ಫೇಮಸ್‌ ಆಗೋದ್ರಿಂದ ಏನಾದ್ರೂ ಪ್ರಯೋಜ್ನ ಇದ್ಯಾ?

ಸೋಶಿಯಲ್‌ ಮೀಡಿಯಾ ಬಳಸೋಕೆ ಅಪ್ಪ-ಅಮ್ಮ ಬಿಟ್ಟಿಲ್ಲ ಅಂದ್ರೆ ನಾನೇನು ಮಾಡ್ಲಿ?

ಎಲ್ಲರೂ ಸೋಶಿಯಲ್‌ ಮೀಡಿಯಾ ಬಳಸ್ತಿದ್ದಾರೆ ಅಂತ ನಿಮಗೆ ಅನಿಸಬಹುದು. ಆದ್ರೆ ಅದು ನಿಜನಾ? ನಿಮ್ಮ ಅಪ್ಪ-ಅಮ್ಮ ಸೋಶಿಯಲ್‌ ಮೀಡಿಯಾ ಬಳಸೋಕೆ ಬಿಟ್ಟಿಲ್ಲ ಅಂದ್ರೆ ನೀವು ಏನು ಮಾಡಬೇಕು?

ನಾನು ಸೋಶಿಯಲ್‌ ಮೀಡಿಯಾಗೆ ದಾಸನಾಗಿದ್ದೀನಾ?

ಸೋಶಿಯಲ್‌ ಮೀಡಿಯಾ ಒಂದು ಚಟ. ಹಾಗಾಗಿ ಅದನ್ನ ಮಿತವಾಗಿ ಬಳಸೋಕೆ ಕೆಲವು ಸಲಹೆಗಳು ನಿಮಗೆ ಸಹಾಯ ಮಾಡುತ್ತೆ.

ಆನ್‌ಲೈನಲ್ಲಿ ಫೋಟೊ ಶೇರ್‌ ಮಾಡೋದ್ರ ಬಗ್ಗೆ ನಿಮಗೆ ಏನು ಗೊತ್ತಿರಬೇಕು?

ಆನ್‌ಲೈನಲ್ಲಿ ಫೋಟೊಗಳನ್ನ ಶೇರ್‌ ಮಾಡೋದ್ರ ಮೂಲಕ ನಾವು ನಮ್ಮ ಫ್ರೆಂಡ್ಸ್‌ ಮತ್ತು ಕುಟುಂಬದವರ ಸಂಪರ್ಕದಲ್ಲಿ ಇರಬಹುದು ನಿಜ, ಆದ್ರೆ ಹೀಗೆ ಫೋಟೊಗಳನ್ನ ಹಾಕೋದ್ರಿಂದ ಕೆಲವು ಸಮಸ್ಯೆಗಳು ಬರಬಹುದು.

ಇಂಟರ್ನೆಟಲ್ಲಿ ಯಾರಾದ್ರೂ ನಂಗೆ ತೊಂದ್ರೆ ಕೊಡ್ತಿದ್ರೆ ಏನ್‌ ಮಾಡ್ಲಿ?

ಇದ್ರ ಬಗ್ಗೆ ನೀವೇನು ತಿಳ್ಕೊಬೇಕು ಮತ್ತು ನಿಮ್ಮನ್ನ ರೇಗಿಸೋರಿಂದ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ನೋಡಿ.

ಅಡಗಿರೋ ಅಪಾಯಗಳು

ಮಲ್ಟಿಟಾಸ್ಕಿಂಗ್‌ ಮಾಡೋದ್ರ ಬಗ್ಗೆ ನನಗೇನು ಗೊತ್ತಿರಬೇಕು?

ಎರಡು ಕೆಲ್ಸ ಮಾಡುವಾಗ ಎರಡಕ್ಕೂ ಗಮನ ಕೊಡಕ್ಕಾಗುತ್ತಾ?

ಚೆನ್ನಾಗಿ ಗಮನ ಕೊಡೋದು ಹೇಗೆ?

ತಂತ್ರಜ್ಞಾನದಿಂದ ಯಾವ ಮೂರು ಸಂದರ್ಭದಲ್ಲಿ ನಿಮ್ಮ ಗಮನ ಹಾಳಾಗುತ್ತೆ? ಚೆನ್ನಾಗಿ ಗಮನ ಕೊಡೋಕೆ ಏನು ಮಾಡಬಹುದು

ತಪ್ಪು ಮಾಹಿತಿ ಅನ್ನೋ ಸುಳಿಗೆ ಸಿಲುಕದಿರಿ

ನೀವು ಓದಿದ್ದನ್ನ ಮತ್ತೆ ಕೇಳಿದ್ದನ್ನೆಲ್ಲಾ ನಂಬಬೇಡಿ. ಒಂದು ಮಾಹಿತಿ ನಿಜನಾ, ಸುಳ್ಳಾ ಅಂತ ಹೇಗೆ ತಿಳ್ಕೊಬಹುದು ಅಂತ ಕಲಿಯಿರಿ.