ಅಧ್ಯಯನ ಸಾಧನಗಳು
ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದೊಟ್ಟಿಗೆ ಈ ಅಧ್ಯಯನ ಸಾಧನಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ನಂಬಿಕೆಗಳ ಬಗ್ಗೆ, ಬೈಬಲ್ ಬೋಧನೆಗಳ ಬಗ್ಗೆ ಮತ್ತು ನಿಮ್ಮ ನಂಬಿಕೆಯನ್ನು ಹೇಗೆ ಸಮರ್ಥಿಸಬಹುದು ಎನ್ನುವುದರ ಬಗ್ಗೆ ತಿಳಿಯಿರಿ.
ಅಧ್ಯಾಯ 1
ದೇವರ ಕುರಿತಾದ ಸತ್ಯವೇನು?—ಭಾಗ 1
“ಕಷ್ಟಗಳನ್ನು ಕೊಡುವ ಮೂಲಕ ದೇವರು ಕೆಟ್ಟವರನ್ನು ಶಿಕ್ಷಿಸುತ್ತಾನೆ” ಅಂತ ಯಾರಾದರೂ ನಿಮಗೆ ಹೇಳಿದರೆ ನೀವು ಹೇಗೆ ಉತ್ತರ ಕೊಡುತ್ತೀರಾ?
ಅಧ್ಯಾಯ 2
ಬೈಬಲ್—ದೇವರಿಂದ ಬಂದಿರುವ ಒಂದು ಗ್ರಂಥ—ಭಾಗ 1
ಮಾನವರು ಬೈಬಲನ್ನು ಬರೆದರು, ಆದರೆ ಅದು ಹೇಗೆ ‘ದೇವರ ಪುಸ್ತಕ?’
ಅಧ್ಯಾಯ 2
ಬೈಬಲ್—ದೇವರಿಂದ ಬಂದಿರುವ ಒಂದು ಗ್ರಂಥ—ಭಾಗ 2
ಬೇರೆಲ್ಲೂ ಕಾಣದಂಥ ಇದರ ವೈಶಿಷ್ಟ್ಯತೆ ಬೈಬಲ್ ಖಂಡಿತ ದೇವರಿಂದಲೇ ಬಂದಿದ್ದು ಎಂದು ಜನರನ್ನು ಮನಗಾಣಿಸುತ್ತದೆ.
ಅಧ್ಯಾಯ 3
ಭೂಮಿಗಾಗಿ ದೇವರ ಉದ್ದೇಶವೇನು? (ಭಾಗ 2)
ದೇವರು ಈ ಭೂಮಿಯನ್ನು ಪರದೈಸಾಗಿ ಮಾಡಬೇಕು ಎಂದು ಬಯಸಿದರೆ, ಯಾಕೆ ಈಗ ಆ ರೀತಿಯಲ್ಲಿ ಇಲ್ಲ?
ಅಧ್ಯಾಯ 4
ಯೇಸು ಕ್ರಿಸ್ತನು ಯಾರು? (ಭಾಗ 1)
ಯೇಸು ಒಳ್ಳೇ ವ್ಯಕ್ತಿ ಆದರೆ ಅದಕ್ಕಿಂತ ಹೆಚ್ಚಿನವನು ಅಲ್ಲ ಎಂದು ಯಾರಾದರೂ ನಿಮಗೆ ಹೇಳಿದರೆ ನೀವು ಹೇಗೆ ಉತ್ತರ ಕೊಡುತ್ತೀರಾ?
ಅಧ್ಯಾಯ 4
ಯೇಸು ಕ್ರಿಸ್ತನು ಯಾರು? (ಭಾಗ 2)
ಯೇಸು ದೇವರಿಗೆ ಸಮಾನ ಎಂದು ಯಾರಾದರೂ ಹೀಗೆ ಹೇಳಿದರೆ ನೀವು ಹೇಗೆ ಉತ್ತರ ಕೊಡುತ್ತೀರಾ?
ಅಧ್ಯಾಯ 5
ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ (ಭಾಗ 1)
ನಂಬಿಕೆ ಕಾರ್ಯಗಳಿಂದ ರಕ್ಷಣೆಯನ್ನು ಪಡೆಯಲು ಸಾಧ್ಯನಾ?
ಅಧ್ಯಾಯ 5
ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ (ಭಾಗ 2)
ಸಾವಿರಾರು ವರ್ಷಗಳ ಹಿಂದೆ ನಡೆದ ಒಬ್ಬನ ಮರಣ ಇಂದು ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
ಅಧ್ಯಾಯ 6
ಮೃತಜನರು ಎಲ್ಲಿದ್ದಾರೆ? (ಭಾಗ 1)
ಬೇರೆ ಯಾವುದೋ ಸ್ಥಳದಲ್ಲಿ ಅವರು ಜೀವಿಸುತ್ತಿದ್ದಾರಾ? ಅಥವಾ ನರಕದಲ್ಲಿ ಯಾತನೆಪಡುತ್ತಿದ್ದಾರಾ?
ಅಧ್ಯಾಯ 7
ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ (ಭಾಗ 1)
ನೀವು ದುಃಖಿಸುವಾಗ, ನಿಮಗೆ ಪುನರುತ್ಥಾನದ ಮೇಲೆ ನಂಬಿಕೆಯಲ್ಲ ಅಂತ ತೋರಿಸುತ್ತಾ?
ಅಧ್ಯಾಯ 7
ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ (ಭಾಗ 2)
ಪುನರುತ್ಥಾನ ಅನ್ನೋದೆಲ್ಲಾ ಕೇಳೋದಕಷ್ಟೇ ಚೆಂದ ಅಂತ ಯಾರಾದರೂ ನಿಮಗೆ ಹೀಗೆ ಕೇಳಿದರೆ ನೀವು ಹೇಗೆ ಉತ್ತರ ಕೊಡುತ್ತೀರಾ?
ಅಧ್ಯಾಯ 8
ದೇವರ ರಾಜ್ಯ ಎಂದರೇನು? (ಭಾಗ 1)
ಸ್ವರ್ಗದಲ್ಲಿ ಲೆಕ್ಕವಿಲ್ಲದಷ್ಟು ದೇವದೂತರು ಇದ್ದರೂ, ಸ್ವರ್ಗದಲ್ಲಿ ರಾಜರಾಗಿ ಆಳಲು ದೇವರು ಮಾನವರನ್ನು ಯಾಕೆ ಆರಿಸಿಕೊಂಡಿದ್ದಾರೆ?
ಅಧ್ಯಾಯ 8
ದೇವರ ರಾಜ್ಯ ಎಂದರೇನು? (ಭಾಗ 2)
ಆ ರಾಜ್ಯ ಈಗಾಗಲೇ ಯಾವುದನ್ನು ಸಾಧಿಸಿದೆ? ಭವಿಷ್ಯದಲ್ಲಿ ಏನು ಮಾಡಲಿಕ್ಕಿದೆ?
ಅಧ್ಯಾಯ 9
ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೊ? (ಭಾಗ 1)
ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂದು ನಂಬಲು ಕೆಲವರಿಗೆ ಕಷ್ಟ ಆಗುತ್ತೆ. ಈ ವಿಷಯಗಳ ವ್ಯವಸ್ಥೆಯ ಅಂತ್ಯ ಹತ್ತಿರ ಬರುತ್ತಿದೆ ಎಂದು ಖಚಿತವಾಗಿರಲು ಯಾವ ಕಾರಣಗಳು ನಿಮಗೆ ಇವೆ?
ಅಧ್ಯಾಯ 9
ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೊ? (ಭಾಗ 2)
ಕಡೇ ದಿವಸಗಳಲ್ಲಿ ಆಗುವ ಕೆಲವು ಒಳ್ಳೇ ವಿಷಯಗಳ ಬಗ್ಗೆ ಬೈಬಲ್ ಹೇಳುತ್ತದೆ.
ಅಧ್ಯಾಯ 10
ಆತ್ಮಜೀವಿಗಳು ನಮ್ಮ ಮೇಲೆ ಪರಿಣಾಮ ಬೀರುವ ವಿಧ (ಭಾಗ 1)
ದೇವದೂತರು ನಿಜವಾಗಲೂ ಇದ್ದಾರಾ? ಕೆಟ್ಟ ದೇವದೂತರು ಇದ್ದಾರಾ? ಉತ್ತರವನ್ನು ತಿಳಿದುಕೊಳ್ಳಲು ಈ ಅಧ್ಯಯನ ಸಾಧನವನ್ನು ಉಪಯೋಗಿಸಿ.
ಅಧ್ಯಾಯ 11
ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ? (ಭಾಗ 1)
ದೇವರು ಸರ್ವಶಕ್ತ ಆಗಿರುವಲ್ಲಿ ಎಲ್ಲ ಕೆಟ್ಟ ಸಂಗತಿಗಳು ಸಂಭವಿಸುವುದಕ್ಕೆ ಆತನ ತಪ್ಪಾ?
ಅಧ್ಯಾಯ 11
ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ? (ಭಾಗ 2)
ಈ ಕಷ್ಟದ ಪ್ರಶ್ನೆಗೆ ಬೈಬಲ್ ನಮಗೆ ಸ್ಪಷ್ಟವಾದ ಮತ್ತು ತೃಪ್ತಿಯ ಉತ್ತರವನ್ನು ಕೊಡುತ್ತದೆ.
ಅಧ್ಯಾಯ 12
ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು (ಭಾಗ 2)
ಸೈತಾನನಿಂದ ನಮಗೆ ಸಮಸ್ಯೆಗಳು ಬಂದರೂ ನಾವು ದೇವರನ್ನು ಸಂತೋಷಪಡಿಸಲು ಸಾಧ್ಯನಾ?
ಅಧ್ಯಾಯ 12
ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು (ಭಾಗ 3)
ಬೈಬಲ್ ತತ್ವಗಳ ಪ್ರಕಾರ ಜೀವಿಸಬೇಕಾದರೆ ಪ್ರಯಾಸಪಡಬೇಕು. ಅಂತ ಪ್ರಯಾಸದಿಂದ ಏನಾದರೂ ಪ್ರಯೋಜನ ಇದೆಯಾ?
ಅಧ್ಯಾಯ 13
ಜೀವದ ಬಗ್ಗೆ ದೇವರಿಗಿರುವ ನೋಟವನ್ನು ಹೊಂದಿರುವುದು (ಭಾಗ 1)
ಜೀವ ದೇವರಿಂದ ಬಂದ ಒಂದು ಉಡುಗೊರೆಯಾಗಿದೆ. ನಮ್ಮ ಸ್ವಂತ ಜೀವಕ್ಕೆ ಮತ್ತು ಇತರರ ಜೀವಕ್ಕೆ ನಾವು ಹೇಗೆ ಗೌರವ ತೋರಿಸಬಹುದು?
ಅಧ್ಯಾಯ 13
ಜೀವದ ಬಗ್ಗೆ ದೇವರಿಗಿರುವ ನೋಟವನ್ನು ಹೊಂದಿರುವುದು (ಭಾಗ 2)
ರಕ್ತಪೂರಣಗಳು ಮತ್ತು ರಕ್ತ ಉಪಯೋಗಿಸುವುದರ ಬಗ್ಗೆ ನಿಮ್ಮ ನಂಬಿಕೆಯನ್ನು ಏನು, ಯಾಕೆ ಹಾಗೆ ನಂಬುತ್ತೀರಾ ಎಂದು ತಿಳಿಸಲು ಮಾತ್ರ ಈ ಅಧ್ಯಯನ ಸಾಧನ ಸಹಾಯ ಮಾಡಲ್ಲ ಬದಲಿಗೆ ಇತರರಿಗೆ ನಿಮ್ಮ ನಂಬಿಕೆಯನ್ನು ತಿಳಿಸುವಂತೆ ಇದು ನಿಮಗೆ ಸಹಾಯ ಮಾಡುತ್ತದೆ.
ಅಧ್ಯಾಯ 14
ನಿಮ್ಮ ಕುಟುಂಬ ಜೀವನವನ್ನು ಸಂತೋಷವುಳ್ಳದ್ದಾಗಿ ಮಾಡುವ ವಿಧ (ಭಾಗ 1)
ವೈವಾಹಿಕ ಜೀವನಕ್ಕೆ ಯಾವುದು ಕೀಲಿಕೈ? ನಿಮ್ಮ ನಂಬಿಕೆಯನ್ನು ತಿಳಿಸಿರಿ, ಬೈಬಲ್ ಬೋಧನೆಗಳನ್ನು ಪರೀಕ್ಷಿಸಿರಿ ಮತ್ತು ಈ ಅಧ್ಯಯನ ಸಾಧನವನ್ನು ಉಪಯೋಗಿಸಿ ನಿಮ್ಮ ನಂಬಿಕೆಯನ್ನು ಹೇಗೆ ಇತರರಿಗೆ ವಿವರಿಸುತ್ತೀರಾ ಎಂದು ಕಲಿಯಿರಿ.
ಅಧ್ಯಾಯ 14
ನಿಮ್ಮ ಕುಟುಂಬ ಜೀವನವನ್ನು ಸಂತೋಷವುಳ್ಳದ್ದಾಗಿ ಮಾಡುವ ವಿಧ (ಭಾಗ 2)
ಯೇಸು ಇಟ್ಟ ಮಾದರಿಯಿಂದ ಹೆತ್ತವರು ಮತ್ತು ಮಕ್ಕಳು ಹೇಗೆ ಪ್ರಯೋಜನ ಪಡೆಯಬಹುದು? ನಿಮ್ಮ ನಂಬಿಕೆಯನ್ನು ಮತ್ತು ಬೈಬಲಿನ ದೃಷ್ಟಿಕೋನವನ್ನು ಸಹ ವಿವರಿಸಿ.
ಅಧ್ಯಾಯ 15
ದೇವರು ಒಪ್ಪುವ ಆರಾಧನೆ (ಭಾಗ 1)
ಎಲ್ಲ ಧರ್ಮಗಳು ದೇವರಿಗೆ ಮೆಚ್ಚಿಗೆಯಾಗುತ್ತವೋ? ಇಲ್ಲವಾದರೆ, ಸತ್ಯ ಧರ್ಮವನ್ನು ನೀವು ಗುರುತಿಸುವುದು ಹೇಗೆ? ಬೈಬಲ್ ಏನು ಕಲಿಸುತ್ತದೆ ಎಂದು ಪರೀಕ್ಷಿಸಿರಿ ಮತ್ತು ನಿಮ್ಮ ನಂಬಿಕೆಯನ್ನು ತಿಳಿಯಿರಿ.
ಅಧ್ಯಾಯ 15
ದೇವರು ಒಪ್ಪುವ ಆರಾಧನೆ (ಭಾಗ 2)
ದೇವರನ್ನು ಕೇವಲ ನಂಬಿದರೆ ಸಾಕಾ ಅಥವಾ ತನ್ನ ಒಪ್ಪಿಗೆಯನ್ನು ಪಡೆಯಬೇಕಾ? ಅಥವಾ ತನ್ನ ಆರಾಧಕರಿಂದ ಹೆಚ್ಚಿನದ್ದನ್ನು ಬಯಸುತ್ತಾನಾ?
ಅಧ್ಯಾಯ 16
ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲಿರಿ (ಭಾಗ 1)
ಜನ್ಮದಿನಾಚರಣೆ, ಧಾರ್ಮಿಕ ರಜಾದಿನಗಳು ಮತ್ತು ಆರಾಧನೆಯಲ್ಲಿ ವಿಗ್ರಹಗಳನ್ನು ಬಳಸಲು ದೇವರು ಅನುಮತಿಸುತ್ತಾನೋ? ಯಾವ ಬೈಬಲ್ ತತ್ವಗಳು ಒಳಗೂಡಿದೆ?
ಅಧ್ಯಾಯ 16
ಸತ್ಯಾರಾಧನೆಯ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲಿರಿ (ಭಾಗ 2)
ನಿಮ್ಮ ನಂಬಿಕೆಗಳ ಬಗ್ಗೆ ಹೇಗೆ ಜಾಣ್ಮೆಯಿಂದ ವಿವರಿಸುತ್ತೀರಾ ಮತ್ತು ಬೇರೆಯವರ ಅಭಿಪ್ರಾಯಗಳಿಗೆ ಗೌರವ ತೋರಿಸುತ್ತೀರಾ?
ಅಧ್ಯಾಯ 17
ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ (ಭಾಗ 1)
ನೀವು ಹೇಗೆ ದೇವರ ಸ್ನೇಹಿತರಾಗಿರಬಹುದು? ಆತನು ನಿಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆ ಎಂದು ನಿಮಗೆ ಹೇಗೆ ಗೊತ್ತು?
ಅಧ್ಯಾಯ 17
ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ (ಭಾಗ 2)
ಹೇಗೆ ಮತ್ತು ಯಾವಾಗ ಪ್ರಾರ್ಥಿಸಬೇಕು ಎನ್ನುವುದರ ಬಗ್ಗೆ ಬೈಬಲ್ ಏನು ಹೇಳುತ್ತದೆಂದು ನೋಡಿರಿ.
ಅಧ್ಯಾಯ 17
ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ (ಭಾಗ 3)
ದೇವರು ನಮ್ಮ ಪ್ರಾರ್ಥನೆಗಳನ್ನು ಅನೇಕ ವಿಧಗಳಲ್ಲಿ ಉತ್ತರ ಕೊಡುತ್ತಾನೆ ಅಂತ ಬೈಬಲ್ ಹೇಳುತ್ತದೆ. ನಿಮ್ಮ ಪ್ರಾರ್ಥನೆಗಳನ್ನು ಹೇಗೆ ಮತ್ತು ಯಾವಾಗ ಉತ್ತರ ಕೊಡುತ್ತಾನೆ?
ಅಧ್ಯಾಯ 18
ದೀಕ್ಷಾಸ್ನಾನ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧ (ಭಾಗ 1)
ದೀಕ್ಷಾಸ್ನಾನ ಯಾಕೆ ಒಂದು ಕ್ರಿಸ್ತೀಯ ಆವಶ್ಯಕತೆ? ಕ್ರೈಸ್ತರು ದೀಕ್ಷಾಸ್ನಾನ ತೆಗೆದುಕೊಳ್ಳಲು ಯಾವುದು ಅವರನ್ನು ಪ್ರಚೋದಿಸಬೇಕು?
ಅಧ್ಯಾಯ 18
ದೀಕ್ಷಾಸ್ನಾನ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧ (ಭಾಗ 2)
ಒಬ್ಬ ಕ್ರೈಸ್ತನು ದೇವರಿಗೆ ತನ್ನ ಜೀವವನ್ನು ಸಮರ್ಪಿಸಿಕೊಳ್ಳುವುದಕ್ಕೆ ಮುಂಚೆ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು? ಆತನು ನಂತರ ಮಾಡುವ ನಿರ್ಣಯಗಳು ಸಮರ್ಪಣೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಅಧ್ಯಾಯ 18
ದೀಕ್ಷಾಸ್ನಾನ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧ (ಭಾಗ 3)
ದೇವರಿಗೆ ಸಮರ್ಪಣೆ ಪಡದ ಒಬ್ಬ ಕ್ರೈಸ್ತನು ಏನು ಮಾಡಬೇಕು? ದೇವರ ಮೇಲೆ ಪ್ರೀತಿ ಇರುವ ಜನರು ತಮ್ಮ ಸಮರ್ಪಣೆಗನುಸಾರ ಜೀವಿಸುತ್ತಾರೆ ಎಂದು ಯಾಕೆ ನಂಬಿಕೆಯಿಂದ ಇರಬಹುದು?
ಅಧ್ಯಾಯ 19
ದೇವರ ಪ್ರೀತಿಯಲ್ಲಿ ನೆಲೆಗೊಳ್ಳಿರಿ (ಭಾಗ 1)
ಯೆಹೋವನೊಟ್ಟಿಗೆ ಆಪ್ತ ಸಂಬಂಧವನ್ನು ಹೇಗೆ ಕಾಪಾಡಿಕೊಳ್ಳುತ್ತೀರಾ? ಈ ಅಧ್ಯಯನ ಸಾಧನ ನಿಮ್ಮ ನಂಬಿಕೆಯನ್ನು ತಿಳಿಸುವಂತೆ ಮತ್ತು ಇತರರಿಗೆ ವಿವರಿಸುವಂತೆ ಸಹಾಯ ಮಾಡುತ್ತದೆ.
ಅಧ್ಯಾಯ 19
ದೇವರ ಪ್ರೀತಿಯಲ್ಲಿ ನೆಲೆಗೊಳ್ಳಿರಿ (ಭಾಗ 2)
ದೇವರ ಬಗ್ಗೆ ಸತ್ಯ ತಿಳಿದ ನಂತರ, ಆತನ ಮೇಲೆ ನಿಮಗಿರುವ ಪ್ರೀತಿಯನ್ನು ಕಾಪಾಡಿಕೊಳ್ಳಲು ಮತ್ತು ಆತನ ಸಮೀಪಕ್ಕೆ ಬರಲು ಯಾವುದು ನಿಮಗೆ ಸಹಾಯ ಮಾಡುತ್ತದೆ?