ಪ್ರಾರ್ಥನೆ
ಪ್ರಾರ್ಥನೆ ಯಾಕೆ ಮಾಡಬೇಕು?
ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನಾ?
ನಾವು ಸರಿಯಾದ ರೀತಿಯಲ್ಲಿ ಪ್ರಾರ್ಥಿಸಿದ್ರೆ ದೇವರು ಅದನ್ನ ಖಂಡಿತ ಕೇಳ್ತಾನೆ ಅಂತ ಬೈಬಲ್ ಭರವಸೆ ಕೊಡುತ್ತೆ.
ಪ್ರಾರ್ಥನೆ—ಇದರಿಂದ ನಮಗೇನು ಪ್ರಯೋಜನ?
ಕ್ರಮವಾಗಿ ಪ್ರಾರ್ಥನೆ ಮಾಡುವುದರಿಂದ ನಮಗೇನು ಪ್ರಯೋಜನ?
“ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ”
ನಿಮಗಿರೋ ಚಿಂತೆಗಳ ಬಗ್ಗೆ ದೇವರ ಹತ್ರ ಪ್ರಾರ್ಥನೆಯಲ್ಲಿ ನಿಜವಾಗ್ಲೂ ಹೇಳಬಹುದಾ? ಆತಂಕದ ಸಮಸ್ಯೆ ಇರೋರಿಗೆ ಪ್ರಾರ್ಥನೆ ಮಾಡೋದ್ರಿಂದ ಏನೆಲ್ಲಾ ಸಹಾಯ ಸಿಗುತ್ತೆ?
ಪ್ರಾರ್ಥನೆ ಹೇಗೆ ಮಾಡಬೇಕು?
ಪ್ರಾರ್ಥನೆ ಹೇಗೆ ಮಾಡಬೇಕು?
ದೇವರ ಹತ್ರ ಯಾವಾಗ ಬೇಕಾದ್ರು ಎಲ್ಲಿ ಬೇಕಾದ್ರು ಮಾತಾಡಬಹುದು. ನಾವು ಜೋರಾಗಿ ಮಾತಾಡ್ಲಿ ಅಥವಾ ಮನಸ್ಸಲ್ಲೇ ಮಾತಾಡ್ಲಿ ಆತನಿಗೆ ಅದು ಕೇಳಿಸುತ್ತೆ. ಪ್ರಾರ್ಥನೆಯಲ್ಲಿ ಏನು ಹೇಳಬೇಕು ಅಂತ ಯೇಸು ತಿಳಿಸಿದ್ದಾನೆ.
ಆಶೀರ್ವಾದ ಪಡೆಯಲು ಪ್ರಾರ್ಥನೆ ಮುಖ್ಯ
ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಿ ಆಶೀರ್ವದಿಸಬೇಕು ಅಂದ್ರೆ ನಾವು ಹೇಗೆ ಪ್ರಾರ್ಥಿಸಬೇಕು?
ದೇವರು ಎಲ್ಲಾ ರೀತಿಯ ಪ್ರಾರ್ಥನೆಗಳನ್ನು ಕೇಳುತ್ತಾನಾ?
ಕೆಲವ್ರು ಸ್ವಾರ್ಥದಿಂದ ಪ್ರಾರ್ಥನೆ ಮಾಡಿದರೆ, ಆಗೇನು? ಒಬ್ಬ ಗಂಡ ತನ್ನ ಹೆಂಡತಿಯನ್ನು ಹೊಡೆದು, ನಂತರ ದೇವರ ಹತ್ತಿರ ಆಶೀರ್ವದಿಸು ಅಂತ ಬೇಡುತ್ತಾನೆ, ಆಗೇನು?
ದೇವರು ಕೆಲವು ಪ್ರಾರ್ಥನೆಗಳನ್ನ ಯಾಕೆ ಕೇಳೋದಿಲ್ಲ?
ದೇವರು ಯಾವ ರೀತಿಯ ಪ್ರಾರ್ಥನೆಗಳಿಗೆ ಉತ್ತರಿಸುವುದಿಲ್ಲ ಮತ್ತು ದೇವರು ಯಾವ ರೀತಿಯ ಜನರ ಪ್ರಾರ್ಥನೆ ಕೇಳುವುದಿಲ್ಲ ಅಂತ ತಿಳಿಯಿರಿ.
ಪ್ರಾರ್ಥನೆಯ ಬಗ್ಗೆ ಬೈಬಲ್ ಏನು ಹೇಳುತ್ತದೆ?
ನಾವು ದೇವದೂತರಿಗೆ ಅಥವಾ ಸಂತರಿಗೆ ಪ್ರಾರ್ಥಿಸಬೇಕಾ?
ಯೇಸುವಿನ ಹೆಸ್ರಲ್ಲಿ ಯಾಕೆ ಪ್ರಾರ್ಥಿಸಬೇಕು?
ಯೇಸುವಿನ ಹೆಸ್ರಲ್ಲಿ ಪ್ರಾರ್ಥಿಸುವಾಗ ಅದು ತಂದೆಯನ್ನ ಹೇಗೆ ಗೌರವಿಸುತ್ತೆ ಮತ್ತು ಯೇಸುಗೆ ಹೇಗೆ ಗೌರವ ಕೊಟ್ಟ ಹಾಗೆ ಆಗುತ್ತೆ ಅಂತ ನೋಡಿ.
ನಾವು ಯಾರಿಗೆ ಪ್ರಾರ್ಥಿಸಬೇಕು?
ಈ ಪ್ರಶ್ನೆಗೆ ಸ್ವತಃ ಯೇಸು ಉತ್ತರ ಕೊಡುತ್ತಾನೆ.
ಸಂತರಿಗೆ (ಸೇಂಟ್ಸ್) ಪ್ರಾರ್ಥನೆ ಮಾಡಬೇಕಾ?
ನಾವು ಯಾರಿಗೆ ಪ್ರಾರ್ಥನೆ ಮಾಡಬೇಕು ಅಂತ ಬೈಬಲ್ ಹೇಳೋದನ್ನ ತಿಳ್ಕೊಳ್ಳಿ.
ಪ್ರಾರ್ಥನೆ ಕೇಳುವ ತಂದೆಯೇ
ಯಾವಾಗ, ಎಲ್ಲಿ ಬೇಕಾದ್ರೂ ಯೆಹೋವನಿಗೆ ಪ್ರಾರ್ಥನೆ ಮಾಡಬಹುದು ಅಂತ ಈ ವಿಡಿಯೋ ಮಕ್ಕಳಿಗೆ ಕಲಿಸುತ್ತೆ. ಇದನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದು.