ಮಾಹಿತಿ ಇರುವಲ್ಲಿ ಹೋಗಲು

ಬೈಬಲಿನ ಐತಿಹಾಸಿಕ ನಿಷ್ಕೃಷ್ಟತೆ

ಬೈಬಲ್ ದೇಶಗಳು ಮತ್ತು ಸ್ಥಳಗಳು

ಇಸ್ರಾಯೇಲಿನ ಒಂದು ಕುಲದ ಪ್ರದೇಶ—ಪುರಾತನ ಪುರಾವೆಗಳು

ಬೈಬಲಲ್ಲಿರುವ ಮಾಹಿತಿ ನಿಜ ಎಂದು ಸಮಾರ್ಯದ ಆಸ್ಟ್ರಕ ದೃಢೀಕರಿಸುತ್ತದೆ.

ನಿನವೆಯ ಪತನ

ಅಶ್ಶೂರ ಸಾಮ್ರಾಜ್ಯದ ಪ್ರಸಿದ್ಧಿ ಗಗನಕ್ಕೇರಿದಾಗ, ದೇವರ ಪ್ರವಾದಿ ಅದರ ಬಗ್ಗೆ ತಲೆಕೆಳಗಾಗೋ ಒಂದು ಭವಿಷ್ಯವಾಣಿ ಹೇಳಿದ.

ನಿಮಗೆ ತಿಳಿದಿತ್ತೋ?—ಜುಲೈ 2015

ವಾಗ್ದತ್ತ ದೇಶದ ಕೆಲವು ಭಾಗಗಳು ಕಾಡುಮಯವಾಗಿದ್ದವೆಂದು ಬೈಬಲ್‌ ಹೇಳುತ್ತದೆ. ಆದರೆ ಇಂದು ಅಲ್ಲಿ ಮರಗಳೇ ಇಲ್ಲದಿರುವುದನ್ನು ನೋಡಿ ಒಂದು ಕಾಲದಲ್ಲಿ ನಿಜವಾಗಲೂ ಮರಗಳು ಇದ್ದವಾ ಎಂಬ ಪ್ರಶ್ನೆ ಏಳುತ್ತದೆ.

ಬೈಬಲ್ ಕಾಲದ ಜನರು

ನಿಮಗೆ ಗೊತ್ತಿತ್ತಾ?—ಮಾರ್ಚ್‌ 2020

ಇಸ್ರಾಯೇಲ್ಯರು ಈಜಿಪ್ಟ್‌ನಲ್ಲಿ ಗುಲಾಮರಾಗಿದ್ದರು ಅನ್ನೋದಕ್ಕೆ ಬೈಬಲ್‌ ಅಲ್ಲದೆ ಬೇರೆ ಯಾವ ಆಧಾರ ಇದೆ?WEB:MetaDescriptionಇಸ್ರಾಯೇಲ್ಯರು ಈಜಿಪ್ಟ್‌ನಲ್ಲಿ ಗುಲಾಮರಾಗಿದ್ದರು ಅನ್ನೋದಕ್ಕೆ ಬೈಬಲ್‌ ಅಲ್ಲದೆ ಬೇರೆ ಯಾವ ಆಧಾರ ಇದೆ?

ಬೈಬಲಿನಲ್ಲಿರುವ ಹೆಸರು ಪುರಾತನ ಜಾಡಿಯ ಮೇಲೆ!

2012ರಲ್ಲಿ ಪುರಾತತ್ವ ತಜ್ಞರಿಗೆ ಒಡೆದುಹೋಗಿದ್ದ ಒಂದು ಪಿಂಗಾಣಿ ಜಾಡಿಯ ತುಂಡುಗಳು ಸಿಕ್ಕಿದವು. ಅದು ಸುಮಾರು 3,000 ವರ್ಷ ಹಿಂದಿನ ಕಾಲದ್ದು. ಆ ಸಂಶೋಧಕರಿಗೆ ತುಂಬ ಸಂತೋಷವಾಯಿತು. ಯಾಕೆ?

ರಾಜ ದಾವೀದ ನಿಜವಾಗಲೂ ಇದ್ದನು ಅನ್ನಲು ಪ್ರಾಕ್ತನಶಾಸ್ತ್ರಜ್ಞರು ಕೊಟ್ಟ ಪುರಾವೆ

ದಾವೀದ ಅನ್ನೋ ವ್ಯಕ್ತಿ ಇರಲೇ ಇಲ್ಲ. ಇವೆಲ್ಲಾ ಕಟ್ಟು ಕಥೆಗಳಷ್ಟೇ ಅಂತ ಹೇಳ್ತಾರೆ. ಪ್ರಾಕ್ತನಶಾಸ್ತ್ರಜ್ಞರು ಏನು ಹೇಳ್ತಾರೆ?

ನಿಮಗೆ ಗೊತ್ತಿತ್ತಾ?—ಫೆಬ್ರವರಿ 2020

ಬ್ಯಾಬಿಲೋನಿನ ರಾಜ ಬೇಲ್ಶಚ್ಚರ ನಿಜವಾಗಿಯೂ ಇದ್ನು ಅನ್ನೋದಕ್ಕೆ ಪ್ರಾಕ್ತನಶಾಸ್ತ್ರ ಯಾವ ಆಧಾರ ಕೊಡುತ್ತೆ?

ಸ್ನಾನಿಕ ಯೋಹಾನ ನಿಜವಾಗಲೂ ಇದ್ದನಾ?

ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೋಹಾನ ನಿಜವಾಗಲೂ ಇದ್ದನು ಎಂದು ಒಂದನೇ ಶತಮಾನದ ಇತಿಹಾಸಕಾರ ಜೋಸೀಫಸ್‌ ನಂಬಿದ್ದನು. ನಾವು ಕೂಡ ಪೂರ್ತಿ ನಂಬಬಹುದು.

ಯೇಸು ನಿಜವಾಗಲೂ ಇದ್ದನಾ?

ಈ ವಿಷಯದ ಬಗ್ಗೆ ಆಧುನಿಕ ಮತ್ತು ಪ್ರಾಚೀನ ವಿದ್ವಾಂಸರು ಏನು ಹೇಳಿದ್ದಾರೆ?

ನಿಮಗೆ ತಿಳಿದಿತ್ತೋ?—ಜುಲೈ - ಸೆಪ್ಟೆಂಬರ್‌ 2015

ಬೈಬಲಿನಲ್ಲಿರುವುದನ್ನು ಭೂಅಗೆತಶಾಸ್ತ್ರ ಒಪ್ಪಿಕೊಳ್ಳುತ್ತದೋ? ಬೈಬಲಿನಲ್ಲಿ ತಿಳಿಸಲಾಗಿರುವ ದೇಶಗಳಲ್ಲಿ ಸಿಂಹಗಳು ಅಳಿದು ಹೋದದ್ದು ಯಾವಾಗ?

ಬೈಬಲ್ ಘಟನೆಗಳು

ನೋಹ ಮತ್ತು ಜಲಪ್ರಳಯ—ನಿಜನಾ? ಕಟ್ಟುಕಥೆನಾ?

ಒಂದು ಕಾಲದಲ್ಲಿ ದೇವರು ಪ್ರಳಯದ ಮೂಲಕ ಕೆಟ್ಟ ಜನರನ್ನ ನಾಶಮಾಡ್ದ ಅಂತ ಬೈಬಲ್‌ ಹೇಳುತ್ತೆ. ಪ್ರಳಯ ದೇವರಿಂದ ಬಂದಿದ್ದು ಅಂತ ಹೇಳೋಕೆ ಬೈಬಲ್‌ ಯಾವ ಕಾರಣಗಳನ್ನ ಕೊಡುತ್ತೆ?

ನಿಮಗೆ ಗೊತ್ತಿತ್ತಾ?—ಜೂನ್‌ 2022

ಯಾತನಾ ಕಂಬದ ಮೇಲೆ ಸತ್ತವರ ಶವಗಳನ್ನ ರೋಮನ್ನರು ಸಮಾಧಿ ಮಾಡೋಕೆ ಬಿಡುತ್ತಿದ್ದರಾ?

ವಾಚಕರಿಂದ ಪ್ರಶ್ನೆಗಳು—ನವೆಂಬರ್‌ 2015

ಯೆರಿಕೋ ಎಂಬ ಪ್ರಾಚೀನ ಪಟ್ಟಣವನ್ನು ವಶಪಡಿಸಿಕೊಳ್ಳುವ ಮುಂಚೆ ಅದನ್ನು ದೀರ್ಘಕಾಲದ ವರೆಗೆ ಸುತ್ತುವರಿಯಲಾಗಲಿಲ್ಲ ಎನ್ನುವುದಕ್ಕೆ ಯಾವ ಪುರಾವೆ ಇದೆ?

ಬೈಬಲ್ ಸಮಯದ ಜೀವನ

ಇಸ್ರಾಯೇಲ್ಯರ ಕಾಲದಲ್ಲಿದ್ದ ಸಂಗೀತ

ಇಸ್ರಾಯೇಲ್ಯರಿಗೆ ಸಂಗೀತ ಎಷ್ಟು ಮುಖ್ಯ ಆಗಿತ್ತು?

ಇಥಿಯೋಪ್ಯದ ಅಧಿಕಾರಿ ಯಾವ ತರದ ರಥದಲ್ಲಿ ಹೋಗ್ತಿದ್ದ?

ಫಿಲಿಪ್ಪ ಇಥಿಯೋಪ್ಯದ ಅಧಿಕಾರಿ ಹತ್ರ ಬಂದಾಗ ಅವನು ಯಾವ ತರದ ರಥದಲ್ಲಿ ಹೋಗ್ತಿದ್ದ?

ವಾಚಕರಿಂದ ಪ್ರಶ್ನೆಗಳು—ಅಕ್ಟೋಬರ್‌ 2023

ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಮನ್ನ ಮತ್ತು ಲಾವಕ್ಕಿ ಬಿಟ್ರೆ ಅವ್ರಿಗೆ ತಿನ್ನೋಕೆ ಬೇರೇನಾದ್ರೂ ಇತ್ತಾ?

ಹಿಂದಿನ ಕಾಲದಲ್ಲಿ ಇಟ್ಟಿಗೆಗಳನ್ನ ಮಾಡ್ತಿದ್ದ ವಿಧದಿಂದ ಬೈಬಲ್‌ ಸತ್ಯ ಅಂತ ಗೊತ್ತಾಗುತ್ತೆ

ಬಾಬೆಲ್‌ನಲ್ಲಿದ್ದ ಇಟ್ಟಿಗೆಗಳು ಮತ್ತು ಅದನ್ನ ಮಾಡ್ತಿದ್ದ ವಿಧದಿಂದ ಬೈಬಲಲ್ಲಿರೋದು ಸತ್ಯ ಅಂತ ಹೇಗೆ ಗೊತ್ತಾಗುತ್ತೆ?

ನಿಮಗೆ ಗೊತ್ತಿತ್ತಾ?—ಜೂನ್‌ 2022

ಬೈಬಲ್‌ ಕಾಲದಲ್ಲಿ ತಿಂಗಳು ಮತ್ತು ವರ್ಷಗಳನ್ನ ಹೇಗೆ ಲೆಕ್ಕ ಹಾಕುತ್ತಿದ್ದರು?

ನಿಮಗೆ ಗೊತ್ತಿತ್ತಾ?—ಅಕ್ಟೋಬರ್‌ 2017

ಯೆಹೂದ್ಯರಲ್ಲಿದ್ದ ಯಾವ ಅಭ್ಯಾಸ ಆಣೆ ಇಡುವುದನ್ನು ಯೇಸು ಖಂಡಿಸುವಂತೆ ಮಾಡಿತು?

ನಿಮಗೆ ಗೊತ್ತಿತ್ತಾ?—ಜೂನ್‌ 2017

ದೇವಾಲಯದಲ್ಲಿ ಪ್ರಾಣಿಗಳನ್ನು ಮಾರುತ್ತಿದ್ದವರನ್ನು ಯೇಸು ಯಾಕೆ ‘ಕಳ್ಳರು’ ಎಂದು ಕರೆದನು?

ನಿಮಗೆ ತಿಳಿದಿತ್ತೋ?—ಅಕ್ಟೋಬರ್‌ 2016

ರೋಮ್‌ ಸಾಮ್ರಾಜ್ಯವು ಒಂದನೇ ಶತಮಾನದಲ್ಲಿ ಯೂದಾಯದಲ್ಲಿದ್ದ ಯೆಹೂದಿ ಅಧಿಕಾರಿಗಳಿಗೆ ಎಷ್ಟರ ಮಟ್ಟಿಗಿನ ಸ್ವಾತಂತ್ರ್ಯವನ್ನು ಕೊಟ್ಟಿತ್ತು? ಮತ್ತು ಪುರಾತನ ಕಾಲದಲ್ಲಿ ನಿಜವಾಗಿಯೂ ಒಬ್ಬ ವ್ಯಕ್ತಿ ಇನ್ನೊಬ್ಬನ ಹೊಲಕ್ಕೆ ಹೋಗಿ ಕಳೆಗಳನ್ನು ಬಿತ್ತುತ್ತಿದ್ದನಾ?