ಆಗಸ್ಟ್ 31–ಸೆಪ್ಟೆಂಬರ್ 6
ವಿಮೋಚನಕಾಂಡ 21-22
ಗೀತೆ 130 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವ ದೇವರಂತೆ ನೀವೂ ಜೀವಕ್ಕೆ ಬೆಲೆ ಕೊಡಿ”: (10 ನಿ.)
ವಿಮೋ 21:20—ಕೊಲೆ ಮಾಡೋದು ಯೆಹೋವನ ದೃಷ್ಟಿಯಲ್ಲಿ ಪಾಪ (it-1-E ಪುಟ 271)
ವಿಮೋ 21:22, 23—ಗರ್ಭದಲ್ಲಿರೋ ಮಗು ಜೀವನೂ ಯೆಹೋವನಿಗೆ ಅಮೂಲ್ಯ (ದೇವರ ಪ್ರೀತಿ ಪುಟ 91 ಪ್ಯಾರ 16)
ವಿಮೋ 21:28, 29—ನಮ್ಮ ಮತ್ತು ಬೇರೆಯವರ ಸುರಕ್ಷತೆಯ ಬಗ್ಗೆ ಜಾಗ್ರತೆ ವಹಿಸಬೇಕು ಅಂತ ಯೆಹೋವನು ಕೇಳಿಕೊಳ್ಳುತ್ತಾನೆ (ಕಾವಲಿನಬುರುಜು10 4/15 ಪುಟ 29 ಪ್ಯಾರ 4)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 21:5, 6—ಈ ವಚನಗಳ ಪ್ರಕಾರ ಯೆಹೋವನಿಗೆ ಸಮರ್ಪಣೆ ಮಾಡಿಕೊಂಡ್ರೆ ಯಾವ ಪ್ರಯೋಜನ ಸಿಗುತ್ತೆ? (ಕಾವಲಿನಬುರುಜು10 1/15 ಪುಟ 4 ಪ್ಯಾರ 4-5)
ವಿಮೋ 21:14—ಈ ವಚನದ ಅರ್ಥ ಏನಿರಬಹುದು? (it-1-E ಪುಟ 1143)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 21:1-21 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರನ್ನ ಕೂಟಕ್ಕೆ ಆಮಂತ್ರಿಸಿ. (ಪ್ರಗತಿ ಪಾಠ 2)
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 20)
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು09 10/1 ಪುಟ 21—ಮುಖ್ಯ ವಿಷಯ: ಯೆಹೋವನು—ಅನಾಥ ಮಕ್ಕಳಿಗೆ ತಂದೆ. (ಪ್ರಗತಿ ಪಾಠ 19)
ನಮ್ಮ ಕ್ರೈಸ್ತ ಜೀವನ
ಯೆಹೋವನಂತೆ ಜೀವವನ್ನು ಅಮೂಲ್ಯವೆಂದೆಣಿಸಿ: (10 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಒಬ್ಬ ಸ್ತ್ರೀ ಗರ್ಭಿಣಿ ಆದಾಗ ಯಾವ ಸಮಸ್ಯೆಗಳು ಬರಬಹುದು? ಗರ್ಭಪಾತದ ಬಗ್ಗೆ ವಿಮೋಚನಕಾಂಡ 21:22, 23 ರಿಂದ ಏನು ಗೊತ್ತಾಗುತ್ತೆ? ಯೆಹೋವನನ್ನು ಖುಷಿಪಡಿಸುವ ನಿರ್ಣಯ ಮಾಡಲು ನಂಬಿಕೆ ಮತ್ತು ಧೈರ್ಯ ಯಾಕೆ ಬೇಕು? ಭವಿಷ್ಯದಲ್ಲಿ ಯೆಹೋವನು ಸತ್ತವರನ್ನ ಮತ್ತೆ ಎಬ್ಬಿಸುತ್ತಾನೆ ಅನ್ನೋ ವಿಷ್ಯ ನಮಗೆ ಹೇಗೆ ಸಾಂತ್ವನ ಕೊಡುತ್ತೆ?
ಸಮರ್ಪಣೆ ನಮಗೆ ಹೇಗೆ ಪ್ರಯೋಜನಕರ?: (5 ನಿ.) ಜನವರಿ 15, 2010, ಕಾವಲಿನಬುರುಜು, ಪುಟ 4 ಪ್ಯಾರ 4-7 ರ ಮೇಲೆ ಆಧರಿತ ಭಾಷಣ. ಸಮರ್ಪಣೆ ಮತ್ತು ದೀಕ್ಷಾಸ್ನಾನ ತೆಗೆದುಕೊಳ್ಳಲು ಬೈಬಲ್ ವಿದ್ಯಾರ್ಥಿಗಳನ್ನ ಪ್ರೋತ್ಸಾಹಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 79-81
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 97 ಮತ್ತು ಪ್ರಾರ್ಥನೆ