ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 22-28

ಯೋಹಾನ 15-17

ಅಕ್ಟೋಬರ್‌ 22-28
  • ಗೀತೆ 154 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ನೀವು ಲೋಕದ ಭಾಗವಾಗಿಲ್ಲ”: (10 ನಿ.)

    • ಯೋಹಾ 15:19—ಯೇಸುವಿನ ಹಿಂಬಾಲಕರು “ಲೋಕದ ಭಾಗವಾಗಿಲ್ಲ” (“ಲೋಕ” ಯೋಹಾ 15:19ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 15:21—ಯೇಸುವಿನ ಹೆಸರಿನ ನಿಮಿತ್ತ ಆತನ ಹಿಂಬಾಲಕರನ್ನು ದ್ವೇಷಿಸಲಾಗುತ್ತಿದೆ (“ನನ್ನ ಹೆಸರಿನ ನಿಮಿತ್ತ” ಯೋಹಾ 15:21ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 16:33—ಯೇಸುವನ್ನು ಅನುಕರಿಸುತ್ತಾ ಆತನ ಹಿಂಬಾಲಕರು ಲೋಕವನ್ನು ಜಯಿಸಲು ಸಾಧ್ಯ (it-1-E ಪುಟ 516)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೋಹಾ 17:21-23—ಯೇಸುವಿನ ಶಿಷ್ಯರು ಯಾವ ರೀತಿಯಲ್ಲಿ ‘ಒಂದಾಗಿದ್ದರು?’ (‘ಒಂದು’ ಯೋಹಾ 17:21ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; “ಐಕ್ಯದಲ್ಲಿ ಪರಿಪೂರ್ಣರಾಗಿರಲಿ” ಯೋಹಾ 17:23ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 17:24—“ಲೋಕಾದಿ” ಎಂದರೇನು? (‘ಲೋಕಾದಿ’ ಯೋಹಾ 17:24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೋಹಾ 17:1-14

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯನ್ನು ಉಪಯೋಗಿಸಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ ಮತ್ತು ಬೈಬಲ್‌ ಅಧ್ಯಯನ ಮಾಡುವ ಸಾಹಿತ್ಯವೊಂದನ್ನು ಕೊಡಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 14 ಪ್ಯಾರ 3, 4

ನಮ್ಮ ಕ್ರೈಸ್ತ ಜೀವನ