ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊರಿಂಥದವರಿಗೆ ಬರೆದ ಎರಡನೇ ಪತ್ರ

ಅಧ್ಯಾಯಗಳು

1 2 3 4 5 6 7 8 9 10 11 12 13

ಸಾರಾಂಶ

  • 1

    • ವಂದನೆ (1, 2)

    • ಏನೇ ಕಷ್ಟ ಬಂದ್ರೂ ದೇವರು ಸಮಾಧಾನ ಮಾಡ್ತಾನೆ (3-11)

    • ಪೌಲ ಪ್ರಯಾಣ ಮುಂದೂಡಿದ (12-24)

  • 2

    • ಖುಷಿ ಪಡಿಸೋದೇ ಪೌಲನ ಉದ್ದೇಶ (1-4)

    • ಪಾಪಿಯನ್ನ ಕ್ಷಮಿಸಿ ಸೇರಿಸ್ಕೊಂಡ್ರು (5-11)

    • ತ್ರೋವ, ಮಕೆದೋನ್ಯದಲ್ಲಿ ಪೌಲ (12, 13)

    • ಸೇವೆ ಒಂದು ವಿಜಯೋತ್ಸವದ ಮೆರವಣಿಗೆ (14-17)

      • ದೇವರ ವಾಕ್ಯದ ವ್ಯಾಪಾರ ಮಾಡಲ್ಲ (17)

  • 3

    • ನಾವು ಯಾರಂತ ವಿವರಿಸೋ ಪತ್ರಗಳು (1-3)

    • ಹೊಸ ಒಪ್ಪಂದದ ಸೇವಕರು (4-6)

    • ಹೊಸ ಒಪ್ಪಂದಕ್ಕೆ ಹೆಚ್ಚು ಮಹಿಮೆ (7-18)

  • 4

    • ಸಿಹಿಸುದ್ದಿಯ ಬೆಳಕು (1-6)

      • ನಂಬಿಕೆ ಇಲ್ಲದವ್ರ ಮನಸ್ಸನ್ನ ಕುರುಡು ಮಾಡಲಾಗಿದೆ (4)

    • ಮಣ್ಣಿನ ಪಾತ್ರೆಗಳಲ್ಲಿ ನಿಧಿ (7-18)

  • 5

    • ಸ್ವರ್ಗದ ಮನೆ ಅನ್ನೋ ದೇಹ (1-10)

    • ಶಾಂತಿ ಸಂಬಂಧಕ್ಕೆ ತರೋ ಸೇವೆ (11-21)

      • ಹೊಸ ಸೃಷ್ಟಿ (17)

      • ಕ್ರಿಸ್ತನಿಗಾಗಿ ರಾಯಭಾರಿಗಳು (20)

  • 6

    • ದೇವರ ಕೃಪೆಯನ್ನ ತಪ್ಪಾಗಿ ಬಳಸಬಾರದು (1, 2)

    • ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ (3-13)

    • ಕ್ರೈಸ್ತರಲ್ಲದವ್ರಿಗೆ ಜೋಡಿ ಆಗಬೇಡಿ (14-18)

  • 7

    • ಕೊಳೆ ತೆಗೆದುಹಾಕಿ ಶುದ್ಧರಾಗೋಣ (1)

    • ಕೊರಿಂಥದವ್ರ ಬಗ್ಗೆ ಪೌಲನಿಗಾದ ಸಂತೋಷ (2-4)

    • ತೀತ ಒಳ್ಳೇ ಸುದ್ದಿ ತಂದ (5-7)

    • ದೇವರಿಗೆ ಇಷ್ಟವಾಗುವಂಥ ದುಃಖ, ಪಶ್ಚಾತ್ತಾಪ (8-16)

  • 8

    • ಯೂದಾಯದ ಕ್ರೈಸ್ತರಿಗಾಗಿ ಕಾಣಿಕೆ ಸಂಗ್ರಹ (1-15)

    • ತೀತನನ್ನ ಕೊರಿಂಥಕ್ಕೆ ಕಳಿಸಲಾಗುತ್ತೆ (16-24)

  • 9

    • ಕಾಣಿಕೆ ಕೊಡೋಕೆ ಪ್ರೋತ್ಸಾಹ (1-15)

      • ಸಂತೋಷದಿಂದ ಕೊಡುವವನ ಮೇಲೆ ದೇವರ ಪ್ರೀತಿ (7)

  • 10

    • ಪೌಲನ ಸೇವೆಯ ಸಾಧನೆ (1-18)

      • ನಮ್ಮ ಆಯುಧಗಳು ಲೋಕದ ಆಯುಧಗಳ ತರ ಅಲ್ಲ (4, 5)

  • 11

    • ಪೌಲ ಮತ್ತು ಮಹಾ ಅಪೊಸ್ತಲರು (1-15)

    • ಅಪೊಸ್ತಲನಾಗಿ ಪೌಲ ಪಟ್ಟ ಕಷ್ಟಗಳು (16-33)

  • 12

    • ಪೌಲ ನೋಡಿದ ದರ್ಶನಗಳು (1-7ಎ)

    • ಪೌಲನ ‘ದೇಹದಲ್ಲಿದ್ದ ಮುಳ್ಳು’ (7ಬಿ-10)

    • ಮಹಾ ಅಪೊಸ್ತಲರಿಗಿಂತ ಕಡಿಮೆ ಇಲ್ಲ (11-13)

    • ಕೊರಿಂಥದವ್ರ ಬಗ್ಗೆ ಪೌಲನಿಗಿದ್ದ ಚಿಂತೆ (14-21)

  • 13

    • ಕೊನೇಲಿ ಕೊಟ್ಟ ಎಚ್ಚರಿಕೆ, ಪ್ರೋತ್ಸಾಹ (1-14)

      • ‘ಕ್ರೈಸ್ತ ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀರಾ ಪರೀಕ್ಷಿಸಿ’ (5)

      • ಸರಿ ದಾರೀಲಿ ನಡಿರಿ, ಯೋಚ್ನೆ ಒಂದೇ ತರ ಇರಲಿ (11)