ಯಾವಾಗಾದ್ರೂ ಈ ಪ್ರಶ್ನೆಗಳ ಬಗ್ಗೆ ಯೋಚಿಸಿದ್ದೀರಾ?
ಪ್ರಪಂಚದಲ್ಲಿ ಯಾಕಿಷ್ಟು ಕಷ್ಟ ಇದೆ?
ಜೀವನದಲ್ಲಿ ಬರೋ ಸಮಸ್ಯೆನಾ ಬಗೆಹರಿಸೋಕೆ ಸಲಹೆ ಎಲ್ಲಿ ಸಿಗುತ್ತೆ?
ದೇವರು ನಿಮ್ಮ ಬಗ್ಗೆ ಚಿಂತಿಸುತ್ತಾನಾ?—1 ಪೇತ್ರ 5:6, 7.
ದೇವರ ಬಗ್ಗೆ ಮತ್ತು ಅವನು ಮನುಷ್ಯರನ್ನ ಯಾಕೆ ಸೃಷ್ಟಿಸಿದ ಅನ್ನೋದರ ಬಗ್ಗೆ ಹೇಗೆ ತಿಳುಕೊಳ್ಳಬಹುದು?
ಲಕ್ಷಾಂತರ ಜನ ಪವಿತ್ರ ಗ್ರಂಥದಲ್ಲಿ ಇರೋ ವಿಷಯನ ಕಲಿತು ಈ ಪ್ರಶ್ನೆಗಳಿಗೆ ಉತ್ರ ತಿಳುಕೊಂಡಿದ್ದಾರೆ. ನೀವೂ ತಿಳುಕೊಳ್ಳಬಹುದು.
ಇನ್ನೂ ಹೆಚ್ಚಿನ ಮಾಹಿತಿ ಇಂಗ್ಲಿಷ್ ಮತ್ತು ಬೇರೆ ಭಾಷೆಗಳಲ್ಲಿರೋ ರಿಯಲ್ ಫೇಯ್ತ್—ಯುವರ್ ಕೀ ಟು ಎ ಹ್ಯಾಪಿ ಲೈಫ್ ಅನ್ನೋ ಪುಸ್ತಕದಲ್ಲಿ ಇದೆ. ಇದನ್ನ ಉಚಿತವಾಗಿ ಪಡೆಯಲು ಈ ಪತ್ರಿಕೆಯ ಪ್ರಕಾಶಕರನ್ನ ವಿನಂತಿಸಿ. ಇದು www.jw.orgಯಲ್ಲೂ ಲಭ್ಯ.