Become Jehovah's Friend
ಪಾಠ 1: ಅಪ್ಪಅಮ್ಮನಿಗೆ ವಿಧೇಯತೆ
ಅಪ್ಪಅಮ್ಮನಿಗೆ ವಿಧೇಯತೆ ತೋರಿಸುವುದು ತುಂಬಾ ಪ್ರಾಮುಖ್ಯ ಯಾಕೆ? ಈ ವಿಡಿಯೋವನ್ನು ನೋಡಿ ಮತ್ತು ಕೇಲಬನೊಟ್ಟಿಗೆ ಉತ್ತರ ತಿಳಿದುಕೊಳ್ಳಿ.
ಪಾಠ 2: ದೇವರಿಗೆ ವಿಧೇಯತೆ
ನೀವು ಯಾವ ರೀತಿ ಗೊಂಬೆ ಇಟ್ಟುಕೊಳ್ಳಬೇಕು ಎನ್ನುವುದು ಪ್ರಾಮುಖ್ಯನಾ? ಈ ವಿಡಿಯೋ ನೋಡಿ ಮತ್ತು ಕೇಲಬ್ ಹೇಗೆ ಯೆಹೋವ ದೇವರ ಗೆಳೆಯನಾದನೆಂದು ಗಮನಿಸಿ.
ಪಾಠ 3: ಪ್ರಾರ್ಥನೆ ಕೇಳುವ ತಂದೆಯೇ
ಯಾವಾಗ, ಎಲ್ಲಿ ಬೇಕಾದ್ರೂ ಯೆಹೋವನಿಗೆ ಪ್ರಾರ್ಥನೆ ಮಾಡಬಹುದು ಅಂತ ಈ ವಿಡಿಯೋ ಮಕ್ಕಳಿಗೆ ಕಲಿಸುತ್ತೆ. ಇದನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪಾಠ 4: ಕದಿಯಬಾರದು
ಕದಿಯುವುದರ ಬಗ್ಗೆ ದೇವರ ನೋಟವೇನು? ವಿಮೋಚನಕಾಂಡ 20:15ನ್ನು ಓದಿ. ವಿಡಿಯೋ ನೋಡಿ ಮತ್ತು ಕೇಲಬ್‌ನೊಟ್ಟಿಗೆ ಕಲಿಯಿರಿ.
ಪಾಠ 5: ಬನ್ನಿ ಸೇವೆಗೆ ಹೋಗೋಣ
ಸೋಫಿಯ ಸೇವೆಗೆ ಹೋಗಲು ರೆಡಿಯಾಗಿದ್ದಾಳಾ? ಈ ವಿಡಿಯೋವನ್ನು ನೋಡಿ ಮತ್ತು ಸೋಫಿಯ ಜೊತೆ ನೀವೂ ಸೇವೆಗೆ ರೆಡಿಯಾಗಬಹುದು.
ಪಾಠ 6: ಪ್ಲೀಸ್ ಅಂತ ಕೇಳಿ, ಥ್ಯಾಂಕ್ಯೂ ಅಂತ ಹೇಳಿ
ಈ ಪದಗಳನ್ನು ಉಪಯೋಗಿಸುವುದು ತುಂಬಾ ಒಳ್ಳೇದು ಎಂದು ಕೇಲಬ್ ಕಲಿಯುತ್ತಾನೆ.
ಪಾಠ 8: ಶುಚಿಯಾಗಿರಿ
ಯೆಹೋವನು ಪ್ರತಿಯೊಂದನ್ನು ಅದರದ ಜಾಗದಲ್ಲಿ ಇಟ್ಟಿದ್ದಾನೆ. ನೀವು ಕೂಡ ಹೇಗೆ ಶುಚಿಯಾಗಿರಬಹುದೆಂದು ಕಲಿಯಿರಿ!
ಪಾಠ 9: ‘ಯೆಹೋವನು ಎಲ್ಲವನ್ನೂ ಸೃಷ್ಟಿಸಿದನು’
ದೇವರು ಯಾವುದನ್ನು ಮೊದಲು ಸೃಷ್ಟಿ ಮಾಡಿದನು ಎಂದು ನಿಮಗೆ ಗೊತ್ತಾ? ಸೃಷ್ಟಿ ಹೇಗೆ ಸುವ್ಯವಸ್ಥಿತವಾಗಿ ಬಂತು ಎಂದು ಕೇಲಬ್‌ನ ಜೊತೆ ಕಲಿಯಿರಿ.
ಪಾಠ 10: ಉದಾರವಾಗಿ ಹಂಚಿಕೊಳ್ಳಿ
ಕೇಲಬ್ ಮತ್ತು ಸೋಫಿಯ ಇಬ್ಬರು ತಮ್ಮ ವಸ್ತುಗಳನ್ನು ಹಂಚಿಕೊಳ್ಳುವಾಗ ಇನ್ನೂ ಸಂತೋಷವಾಗಿ ಆಟ ಆಡಿದರು ಹೇಗೆ ಎಂದು ನೋಡಿ.
ಪಾಠ 11: ಉದಾರವಾಗಿ ಕ್ಷಮಿಸಿ
ಯಾರಾದರೂ ನಿಮ್ಮ ವಿರುದ್ಧ ತಪ್ಪು ಮಾಡಿದಾಗ ನೀವು ಹೇಗೆ ನಡೆದುಕೊಳ್ಳಬೇಕು?
ಪಾಠ 13: ಯೆಹೋವನು ಸಹಾಯ ಮಾಡುತ್ತಾನೆ ಧೈರ್ಯವಾಗಿರು!
ಇತರರ ಜೊತೆ ಯೆಹೋವನ ಬಗ್ಗೆ ಧೈರ್ಯವಾಗಿ ಮಾತಾಡಲು ಯಾವುದು ನಿಮಗೆ ಸಹಾಯ ಮಾಡುತ್ತದೆ?
ಪಾಠ 14: ಉತ್ತರಗಳನ್ನು ತಯಾರಿಸಿ
ಉತ್ತರಗಳನ್ನು ತಯಾರಿಸಲು ಸಹಾಯ ಮಾಡುವ 4 ಹೆಜ್ಜೆಗಳು ಯಾವುವು?
ಪಾಠ 15: ಕೂಟಗಳಲ್ಲಿ ಗಮನಕೊಡಿ
ನಾವು ಕೂಟಗಳಲ್ಲಿ ಗಮನಕೊಟ್ಟು ಕೇಳುವುದು ಮತ್ತು ಕಲಿಯುವುದು ಯಾಕೆ ಮುಖ್ಯ?
ಪಾಠ 16: ಬೇರೆ ಭಾಷೆಯಲ್ಲಿ ಸುವಾರ್ತೆ ಸಾರುವುದು
ನಿಮ್ಮ ಭಾಷೆಯನ್ನು ಮಾತಾಡದ ವ್ಯಕ್ತಿಯೊಟ್ಟಿಗೆ ಹೇಗೆ ಸುವಾರ್ತೆ ಹಂಚಿಕೊಳ್ಳಬಲ್ಲಿರಿ?
ಪಾಠ 17: ನಿಮ್ಮ ಮಕ್ಕಳನ್ನು ಸಂರಕ್ಷಿಸಿ
ಕೇಲಬ್ ಮತ್ತು ಸೋಫಿಯಾ ಸುರಕ್ಷತೆಯಿಂದ ಇರೋಕೆ ಅವರಿಗೆ ಬೇಕಾದ ಟಿಪ್ಸ್ ಸಿಕ್ತು.
ಪಾಠ 19: ಧಾರಾಳವಾಗಿ ಕೊಡಿ
ಯೆಹೋವನ ಜನರು ಧಾರಾಳತೆ ತೋರಿಸುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ?
ಪಾಠ 20: ಸತ್ಯವನ್ನೇ ಆಡಿ
ನಾವು ಯಾವಾಗಲು ಸತ್ಯವನ್ನೇ ಆಡಬೇಕು ಏಕೆ?
ಪಾಠ 21: ತಾಳ್ಮೆಯಿಂದ ಇರು!
ತಾಳ್ಮೆಯಿಂದಿರಲು ಕೇಲಬ್‌ಗೆ ಯಾವುದು ಸಹಾಯ ಮಾಡಿತು ಎಂದು ವಿಡಿಯೋ ನೋಡಿ ತಿಳಿಯಿರಿ.
ಪಾಠ 22: ಒಂದು ಗಂಡಿಗೆ ಒಂದು ಹೆಣ್ಣು
ವಿವಾಹದ ಬಗ್ಗೆ ದೇವರ ಮಟ್ಟವೇನು ಮತ್ತು ಅದು ತುಂಬಾ ಪ್ರಾಮುಖ್ಯವೇಕೆ?
ಪಾಠ 23: ಯೆಹೋವನ ಹೆಸರು
ದೇವರ ಹೆಸರಿನ ಅರ್ಥ ನಿನಗೆ ಗೊತ್ತಾ?
ಪಾಠ 24: ಯೆಹೋವನು ಅಂದವಾಗಿ ಮಾಡಿದ್ದಾನೆ
ದೇವರು ಅನೇಕ ಅದ್ಭುತ ವಿಷಯಗಳನ್ನು ಸೃಷ್ಟಿಸಿದ್ದಾನೆ! ನಿಮಗೆ ಯಾವುದು ಇಷ್ಟ?
ಪಾಠ 26: ವಿಮೋಚನಾ ಮೌಲ್ಯ
ನಮಗೆ ಯೇಸುವಿನ ವಿಮೋಚನಾ ಮೌಲ್ಯದ ಯಜ್ಞ ಈಗ ಹೇಗೆ ಸಹಾಯ ಮಾಡುತ್ತೆ?
ಪಾಠ 28: ಅನ್ಯಾಯವಾದಾಗ ತಾಳಿಕೊಳ್ಳಿ
ಅನ್ಯಾಯವಾದಾಗ ತಾಳಿಕೊಳ್ಳಲು ನಮಗೆ ಯೋಸೇಫನ ಉದಾಹರಣೆ ಹೇಗೆ ಸಹಾಯ ಮಾಡುತ್ತದೆ?
ಪಾಠ 29: ದೀನತೆ ತೋರಿಸಿ
ದೀನತೆ ತೋರಿಸುವುದು ಹೇಗೆ ಎಂದು ಕೇಲಬ್ ಕಲಿಯುತ್ತಾನೆ.
ಪಾಠ 30: ಪ್ರಿಯರು ತೀರಿಕೊಂಡಾಗ ತಾಳಿಕೊಳ್ಳಿ
ಪ್ರಿಯರು ತೀರಿಕೊಂಡಾಗ ತಾಳಿಕೊಳ್ಳಲು ನಮಗೆ ಯಾವುದು ಸಹಾಯ ಮಾಡುತ್ತದೆ?
ಪಾಠ 32: ಸೇವೆಯನ್ನು ಅತ್ಯುತ್ತಮವಾಗಿ ಮಾಡಿ
ಸೇವೆಗೆ ಹೋಗುವ ಮುಂಚೆ ನೀವು ಮೂರು ವಿಷಯಗಳನ್ನು ಕಲಿಯಬೇಕು.
ಪಾಠ 33: ಯೆಹೋವನ ಹೃದಯವನ್ನು ಸಂತೋಷಪಡಿಸಿ
ದೇವರ ಹೃದಯವನ್ನು ಸಂತೋಷಪಡಿಸಲು ನೀವು ಪ್ರತಿದಿನ ಏನು ಮಾಡುತ್ತಿರಾ?
ಪಾಠ 34: ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ
ವಿಪತ್ತು ಬಂದಾಗ ನೀವು ಹೇಗೆ ಸಹಾಯ ಮಾಡಬಹುದು?
ಪಾಠ 35: ಸಮಯವನ್ನು ಸರಿಯಾಗಿ ಉಪಯೋಗಿಸಿ
ಸಮಯ ಯೆಹೋವನಿಂದ ಸಿಕ್ಕ ಉಡುಗೊರೆ. ನೀವು ಅದನ್ನು ಒಳ್ಳೇ ರೀತಿಯಲ್ಲಿ ಬಳಸಬೇಕು.
ಪಾಠ 36: ಶಿಸ್ತಿನಲ್ಲಿ ಪ್ರೀತಿ ಇದೆ
ಯೆಹೋವನು ಯಾರನ್ನ ಪ್ರೀತಿಸುತ್ತಾನೋ ಅವರಿಗೆ ಯಾಕೆ ಶಿಸ್ತು ಕೊಡುತ್ತಾನೆ?
ಪಾಠ 37: ತ್ಯಾಗ ಮಾಡಿ
ಬೇರೆಯವರಿಗೆ ಸಹಾಯ ಮಾಡಲು ಯೇಸು ಯಾವಾಗಲೂ ತ್ಯಾಗ ಮಾಡಿದ. ನಾವು ಯೇಸುವನ್ನು ಹೇಗೆ ಅನುಕರಿಸಬಹುದು?
ಪಾಠ 38: ಭೇದಭಾವ ಮಾಡದೆ ಪ್ರೀತಿ ತೋರಿಸಿ
ಸಮಾರ್ಯದವನನ್ನು ಅನುಕರಿಸುತ್ತಾ ಭೇದಭಾವ ಮಾಡದೆ ಪ್ರೀತಿ ತೋರಿಸುವುದು ಹೇಗೆ?
ಯೆಹೋವ ದೇವರ ಗೆಳೆಯರಾಗೋಣ ಟ್ರೇಲರ್: ಯೆಹೋವ ನಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನಾ?
ಸೊಫೀಯ ಮಾಡಿದ ಪ್ರಾರ್ಥನೆಗೆ ಯೆಹೋವ ಹೇಗೆ ಉತ್ತರ ಕೊಡುತ್ತಾನೆ ಅಂತ ನೋಡಿ.
ಪಾಠ 43: ಯೆಹೋವ ನಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನಾ?
ನೀವು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥನೆ ಮಾಡಿದರೆ ಆತನು ಅದನ್ನ ಖಂಡಿತ ಕೇಳುತ್ತಾನೆ.
ಪಾಠ 44: ಪ್ರಯತ್ನ ಬಿಡಬೇಡಿ
ಸಿಹಿಸುದ್ದಿನ ಜನ ಕೇಳಿಸ್ಕೊಳ್ಳೋಕೆ ಇಷ್ಟಪಡದೆ ಇದ್ದಾಗ ನಿಮಗೆ ಹೇಗನಿಸುತ್ತೆ? ಆಗ ಕೇಲಬ್ ಮತ್ತು ಸೋಫಿಯ ಏನ್ ಮಾಡ್ತಾರೆ ಅಂತ ನೋಡಿ.
ಯೆಹೋವ ದೇವರ ಗೆಳೆಯರಾಗೋಣ ಟ್ರೇಲರ್: ನಾನು ಯಾರನ್ನ ಫ್ರೆಂಡ್ ಮಾಡ್ಕೊಳ್ಳಿ?
ಸೋಪಿಯ ಹೇಗೆ ಹೊಸ ಫ್ರೆಂಡ್ ಮಾಡ್ಕೊತಾಳೆ ಅಂತ ನೋಡಿ.
ಪಾಠ 47: ನಾನು ಯಾರನ್ನ ಫ್ರೆಂಡ್ ಮಾಡ್ಕೊಳ್ಳಿ?
ನೀವು ಫ್ರೆಂಡ್ಸ್ ಮಾಡ್ಕೊಬೇಕು ಅನ್ನೋದು ಯೆಹೋವ ಆಸೆ, ಆದ್ರೆ ನೀವು ಒಳ್ಳೇ ಫ್ರೆಂಡ್ಸನ್ನ ಹೇಗೆ ಮಾಡ್ಕೊಬಹುದು?
ಯೆಹೋವ ದೇವರ ಗೆಳೆಯರಾಗೋಣ ಟ್ರೇಲರ್: ಯೆಹೋವಗೆ ನೀನಂದ್ರೆ ತುಂಬ ಇಷ್ಟ
ಎಲ್ರೂ ನಮ್ಮನ್ನ ಇಷ್ಟಪಡದೇ ಇರೋದು ಒಂದು ರೀತಿಲಿ ಒಳ್ಳೇ ವಿಷ್ಯನೇ ಅಂತ ಸನಾ ತಿಳ್ಕೊತಾಳೆ.
ಯೆಹೋವಗೆ ನೀನಂದ್ರೆ ತುಂಬ ಇಷ್ಟ
ಯೆಹೋವ ದೇವರು ಯೇಸುನ ಇಷ್ಟಪಟ್ಟಿದ ತರನೇ ನನ್ನನ್ನೂ ಇಷ್ಟ ಪಡ್ತಾನೆ ಅಂತ ಸನಾ ಅರ್ಥಮಾಡ್ಕೊಂಡಳು.
ಯೆಹೋವ ನಮ್ಮ ಪ್ರೀತಿಯ ಅಪ್ಪ
ಒಬ್ಬ ಒಳ್ಳೇ ಅಪ್ಪನ ತರ ಯೆಹೋವ ನೀವು ಹೇಳೋದನ್ನೆಲ್ಲ ಕೇಳಿಸ್ಕೊಳ್ತಾರೆ, ನಿಮ್ಮನ್ನ ತುಂಬ ಪ್ರೀತಿಸ್ತಾರೆ.
ಬೆಳೆಸೋದು ದೇವರೇ
ಜನ್ರಿಗೆ ಸ್ಟಡಿ ಮಾಡೋಕೆ ನಿಮಗೆ ಭಯ ಆಗುತ್ತಾ? ಹೆದ್ರಬೇಡಿ, ಯೆಹೋವ ದೇವರು ನಿಮಗೆ ಸಹಾಯ ಮಾಡ್ತಾರೆ!