ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಾ ನೋಡು ಈ ಬೀಡು

ಬಾ ನೋಡು ಈ ಬೀಡು

ಡೌನ್‌ಲೋಡ್‌:

  1. 1. ಹೂದೋಟವೇ ನಿನ್‌ ಕಣ್ಮುಂದೆ

    ಕೊಂಡೊಯ್ಯುವೆ ಶಾಂತಿ ಲೋಕಕ್ಕೆ.

    ಬಾ ನೋಡು,

    ನೀ ನೋಡು,

    ಈ ಬೀಡು.

  2. 2. ಸಂತೋಷಕ್ಕೆ ಮಿತಿ ಇಲ್ಲದ,

    ಸೌಂದರ್ಯಕ್ಕೆ ಸಾಟಿ ಇಲ್ಲದ,

    ಈ ನಾಡು,

    ಬಾ ನೋಡು,

    ನೀ ನೋಡು.

    (ಪಲ್ಲವಿ)

    ಈ ರಾಜ್ಯ,

    ನಮ್ಮ ನಿರೀಕ್ಷೆ ಈ ಸಾಮ್ರಾಜ್ಯ.

    ಈ ರಾಜ್ಯ,

    ಯೆಹೋವನಾಸೆಯು ಈ ಸಾಮ್ರಾಜ್ಯ.

  3. 3. ಜೀವ ಮರಳಿ ಬಂದಾಗಿದೆ,

    ನೋವೆಲ್ಲವೂ ಕಣ್ಮರೆಯಾಗಿದೆ.

    ಬಾ ನೋಡು,

    ನೀ ನೋಡು,

    ಈ ನಾಡು.

  4. 4. ಇನ್ಮುಂದೆ ಬಾಳು ರೋಮಾಂಚನ,

    ಸದಾ ನಗುವು ಇದೆ ಜೀವನ.

    ಬಾ ನೋಡು,

    ನೀ ನೋಡು,

    ಈ ಬೀಡು.

    (ಪಲ್ಲವಿ)

    ಈ ರಾಜ್ಯ,

    ನಮ್ಮ ನಿರೀಕ್ಷೆ ಈ ಸಾಮ್ರಾಜ್ಯ.

    ಈ ರಾಜ್ಯ,

    ಯೆಹೋವನಾಸೆಯು ಈ ಸಾಮ್ರಾಜ್ಯ.

  5. 5. ಯೆಹೋವನ ವಾಕ್ಯ ಮಾರ್ಗವು,

    ಆ ವಾಕ್ಯವೇ ದಾರಿ ದೀಪವು.

    (ಅನುಪಲ್ಲವಿ)

    ಈ ಮಾರ್ಗ,

    ನೋಡೀಗ.

    ಈ ಸುಯೋಗ,

    ಕಣ್ಮುಂದೆ ನೋಡು ಈಗ

    ನೀನು.

  6. 6. ಎಲ್ಲೆಲ್ಲೂ ಮುಗುಳ್ನಗು,

    ಯೆಹೋವನು ತಂದ ಈ ನಗು.

    ಬಾ ನೋಡು,

    ನೀ ನೋಡು,

    ಈ ಬೀಡು.